‘ರಾಮಮಂದಿರ ಮಾತ್ರವಲ್ಲ, ವಕ್ಫ್ ಆಸ್ತಿಗಳ ಬಗ್ಗೆಯೂ ಸರ್ಕಾರ ಉತ್ತರಿಸಲಿ’: ಎನ್ ರವಿಕುಮಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಮಮಂದಿರ ಹುಂಡಿ ಕಳ್ಳತನ ಕುರಿತು ನಾವು ಎಲ್ಲಿಯೂ ತನಿಖೆ ಆಗಬಾರದು ಅಂತ ಹೇಳಿಲ್ಲ, ತನಿಖೆಯಾಗಲಿ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಇದರ ಜೊತೆಗೆ ರಾಜ್ಯದಲ್ಲಿ ವಕ್ಫ್ ಬೋರ್ಡ್ ಎಷ್ಟು ಜನ ರೈತರ ಜಮೀನು ಕಬಳಿಸಿದೆ ಎಂಬುದರ ಕುರಿತು ಸರ್ಕಾರ ರಿಪೋರ್ಟ್ ನೀಡಿದೆಯಾ? ಹತ್ತು ವರ್ಷಗಳ ಹಿಂದೆ ವಕ್ಫ್ ಆಸ್ತಿ ಎಷ್ಟಿತ್ತು,ಈಗ ಎಷ್ಟಿದೆ ? ಕುರಿತು ಸರ್ಕಾರ ಮಾತನಾಡಲಿ ಎಂದು ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಹೇಳಿದರು. ನಗರದ ಐವನ್ ಶಾಹಿ ಅತಿಥಿ … Continue reading ‘ರಾಮಮಂದಿರ ಮಾತ್ರವಲ್ಲ, ವಕ್ಫ್ ಆಸ್ತಿಗಳ ಬಗ್ಗೆಯೂ ಸರ್ಕಾರ ಉತ್ತರಿಸಲಿ’: ಎನ್ ರವಿಕುಮಾರ್