ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದ ಬೆಳಂಬಾರ ಸುಗ್ಗಿ ಆರಂಭ, ಮಾರ್ಚ್‌ 3ರಂದು ಕಚೇರಿಗೆ

ಹೊಸದಿಗಂತ ವರದಿ ಅಂಕೋಲಾ : ರಾಜ್ಯದಲ್ಲಿಯೆ ಪ್ರಸಿದ್ಧಿ ಪಡೆದ ಬೆಳಂಬಾರ ಸುಗ್ಗಿ ನಿನ್ನೆ ಬೆಳಂಬಾರ ಗೌಡರ ಮನೆಯಲ್ಲಿ ” ಬಂದಿ” ಹಾಕುವ ಮೂಲಕ ಆರಂಭವಾಗಿದ್ದು ಆರೇಳು ದಿನಗಳ ಸಂಭ್ರಮಾಚರಣೆಯಲ್ಲಿ ಮಿರಾಶಿ ಜಾಗರ ಮುಗಿಸಿ ಮಾರ್ಚ್ 3 ರಂದು ಹೋಳಿ ಹುಣ್ಣಿಮೆಯ ದಿನ ಸುಗ್ಗಿ ಕಚೇರಿಗೆ ಬರುತ್ತದೆ. ಅಂದು ತಾಲೂಕಿನ ಮುಖ್ಯ ಬೀದಿಯಲ್ಲಿ ಸಹಸ್ರಾರು ಸಂಖ್ಯೆಯ ಕಿಕ್ಕಿರಿದ ಜನರ ಮಧ್ಯೆ ನೂರಾರು ಹಗರಣಗಳೊಂದಿಗೆ ಸುಗ್ಗಿ ತಾಲ್ಲೂಕು ಕಚೇರಿಯಲ್ಲಿ ಸ್ವಾತಂತ್ರ್ಯ ಪೂರ್ವ ಬ್ರಿಟಿಷ್ ಅಮಲ್ದಾರ ಕಾಲದಿಂದಲೂ ಅನೂಚಾನವಾಗಿ ನಡೆದುಕೊಂಡು ಬಂದ … Continue reading ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದ ಬೆಳಂಬಾರ ಸುಗ್ಗಿ ಆರಂಭ, ಮಾರ್ಚ್‌ 3ರಂದು ಕಚೇರಿಗೆ