‘ನನ್ನ ಪತ್ರದ ಅರ್ಥವನ್ನು ತಿರುಚಲಾಗುತ್ತಿದೆ’: ಮತದಾರರ ಪಟ್ಟಿ ವಿವಾದದ ಕುರಿತು ಶಾಸಕ ಅಭಯ ಪಾಟೀಲ ಗರಂ
ಹೊಸದಿಗಂತ ವರದಿ ಬೆಳಗಾವಿ: ಚುನಾವಣಾ ಅಧಿಕಾರಿಯನ್ನು ಭೇಟಿಯಾಗಿ ತಾನು ತಪ್ಪೊಪ್ಪಿಕೊಂಡಿಲ್ಲ, ಮತದಾರರ ಪಟ್ಟಿಯಿಂದ ಹೆಸರುಗಳನ್ನು ನೇರವಾಗಿ ತೆಗೆದುಹಾಕುವಂತೆ ಯಾವುದೇ ಪತ್ರ ನೀಡಿಲ್ಲ. ತಮ್ಮ ಪತ್ರದ ಅರ್ಥವನ್ನು ತಿರುಚಿ ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಶಾಸಕ ಅಭಯ ಪಾಟೀಲ ಆರೋಪಿಸಿದರು. ಶುಕ್ರವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ಮಾತನಾಡಿದ ಅವರು, ಈ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ‘ಅಭಯ ಪಾಟೀಲ ಚುನಾವಣಾ ಅಧಿಕಾರಿಯನ್ನು ಭೇಟಿಯಾಗಿ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ … Continue reading ‘ನನ್ನ ಪತ್ರದ ಅರ್ಥವನ್ನು ತಿರುಚಲಾಗುತ್ತಿದೆ’: ಮತದಾರರ ಪಟ್ಟಿ ವಿವಾದದ ಕುರಿತು ಶಾಸಕ ಅಭಯ ಪಾಟೀಲ ಗರಂ
Copy and paste this URL into your WordPress site to embed
Copy and paste this code into your site to embed