ಮುತ್ತು ಕೊಟ್ಟವಳು..ತುತ್ತು ಇಟ್ಟವಳು..ಭೂಮಿ ಮೇಲೆ ಒಬ್ಬಳೇ….
ಮೊದಲ ಬಾರಿ ಕಣ್ಣು ತೆರೆದ ಕ್ಷಣದಿಂದಲೇ ನಮ್ಮ ಬದುಕಿನ ಕಥೆಯಲ್ಲಿ ಮೊದಲು ಕಾಣಿಸಿಕೊಳ್ಳುವ ಮುಖ ಅಮ್ಮಂದು. ಮಾತು ಬರುವ ಮೊದಲೇ ನಮ್ಮ ಅಳುವಿನ ಅರ್ಥ ತಿಳಿದುಕೊಳ್ಳುವಳು, ನಾವು ಕೇಳುವ ಮೊದಲೇ ಬೇಕಾದದ್ದನ್ನು ಕೈಗೆ ಕೊಡುವಳು, ತನ್ನ ಸುಖವನ್ನು ಬದಿಗಿಟ್ಟು ನಮ್ಮ ನಗುವಿನಲ್ಲೇ ತನ್ನ ಪ್ರಪಂಚವನ್ನು ಕಂಡುಕೊಳ್ಳುವಳು ಅಮ್ಮ…. ನಾವು ಬೀಳುವಾಗ ಎತ್ತಿ ನಿಲ್ಲಿಸುವ ಕೈ ಅವಳದ್ದು. ನಾವು ಸೋತಾಗ “ನೀನು ಮಾಡ್ತೀಯ” ಎಂದು ಧೈರ್ಯ ತುಂಬುವ ಧ್ವನಿ ಅವಳದ್ದು. ಹೊಟ್ಟೆ ಖಾಲಿ ಇದ್ದರೂ ಮಕ್ಕಳ ಹೊಟ್ಟೆ ತುಂಬಿದರೆ … Continue reading ಮುತ್ತು ಕೊಟ್ಟವಳು..ತುತ್ತು ಇಟ್ಟವಳು..ಭೂಮಿ ಮೇಲೆ ಒಬ್ಬಳೇ….
Copy and paste this URL into your WordPress site to embed
Copy and paste this code into your site to embed