ಮೊಟ್ಟೆ ದರ ಎಂಟು ರೂಪಾಯಿ, ಸರ್ಕಾರದಿಂದ ಸಿಗೋದು ಆರು ರೂಪಾಯಿ ಮಾತ್ರ! ಸಮಸ್ಯೆಗೆ ಪರಿಹಾರ ಕೊಟ್ಟ ಮಧು ಬಂಗಾರಪ್ಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಶಾಲಾ ಮಕ್ಕಳಿಗೆ ಕೊಡುತ್ತಿರುವ ಮೊಟ್ಟೆಯ ದರ ಏರಿಕೆ ಮಾಡುವ ಬಗ್ಗೆ ಶೀಘ್ರವೇ ಹಣಕಾಸು ಇಲಾಖೆ ಜೊತೆ ಚರ್ಚೆ ನಡೆಸುತ್ತೇನೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಸರ್ಕಾರದಿಂದ ಪ್ರತೀ ಮಗುವಿಗಾಗಿ ಒಂದು ದಿನಕ್ಕೆ ಆರು ರೂಪಾಯಿ ಹಣ ಬಿಡುಗಡೆಯಾಗುತ್ತದೆ. ಆದರೆ ಈಗ ಒಂದು ಮೊಟ್ಟೆಯ ದರ ಎಂಟು ರೂಪಾಯಿ ಆಗಿದೆ. ಹೀಗಿರುವಾಗ ಬಾಕಿ ಉಳಿಯುವ ಎರಡು ರೂಪಾಯಿಯನ್ನು ಶಿಕ್ಷಕರು ತಮ್ಮ ಜೇಬಿನಿಂದ ಖರ್ಚು ಮಾಡಬೇಕಿದೆ. ಈ ವಿಚಾರ ವಿಧಾನ ಪರಿಷತ್‌ … Continue reading ಮೊಟ್ಟೆ ದರ ಎಂಟು ರೂಪಾಯಿ, ಸರ್ಕಾರದಿಂದ ಸಿಗೋದು ಆರು ರೂಪಾಯಿ ಮಾತ್ರ! ಸಮಸ್ಯೆಗೆ ಪರಿಹಾರ ಕೊಟ್ಟ ಮಧು ಬಂಗಾರಪ್ಪ