ಪ್ರಧಾನಿಯ ಹೇಳಿಕೆ ಒಂದು ರೀತಿ ಭಯ ಮೂಡಿಸಿದೆ: ಶಾಸಕ ಯಶವಂತರಾಯಗೌಡ ಪಾಟೀಲ

ಹೊಸದಿಗಂತ ವರದಿ ವಿಜಯಪುರ: ದೇಶ ಆಳಲು ಬಾರದವರು ವಿಶ್ವಗುರುವೇ? ಎಂದು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅಕ್ರೊಶ ವ್ಯಕ್ತಪಡಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ, ಸಾಂವಿಧಾನಿಕ ಸಂಸ್ಥೆಗಳನ್ನು ದುರಪಯೋಗಪಡಿಸಿಕೊಂಡು ರಾಜ್ಯವನ್ನು ಆಳುವ ಪ್ರಯತ್ನ ನಡೆಯುತ್ತಿದೆ, ಐಟಿ- ಇಡಿಗಳ ದುರಪಯೋಗ ಆದರೆ ದೇಶ ಎತ್ತ ಸಾಗಬೇಕು? ದೇಶವನ್ನು ಆಳಲು ಸಾಧ್ಯವಾಗದವರು ವಿಶ್ವ ಗುರು ಆಗಲು ಸಾಧ್ಯವೇ?, ದೇಶವನ್ನು ಮುನ್ನಡೆಸುವವರು ವಿವೇಕದಿಂದ ಹೇಳಿಕೆ ನೀಡಬೇಕು, … Continue reading ಪ್ರಧಾನಿಯ ಹೇಳಿಕೆ ಒಂದು ರೀತಿ ಭಯ ಮೂಡಿಸಿದೆ: ಶಾಸಕ ಯಶವಂತರಾಯಗೌಡ ಪಾಟೀಲ