ಕುಡಿಯೋದಕ್ಕೆ ಹಣ ಕೊಟ್ಟಿಲ್ಲ ಅಂತ ವೃದ್ಧ ತಾಯಿಯನ್ನು ಹ*ತ್ಯೆಗೈದ ಪಾಪಿ ಪುತ್ರ! ಸುಮ್ನೆ ಬಿಡ್ತಾರಾ ಪೊಲೀಸ್ರು

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ಮದ್ಯ ಖರೀದಿಸಲು ಹಣ ನೀಡಲು ನಿರಾಕರಿಸಿದ್ದ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ವೃದ್ಧ ತಾಯಿಯನ್ನೇ ಹತ್ಯೆ ಮಾಡಿದ ಭೀಕರ ಘಟನೆ ನಡೆದಿದೆ. ಉದ್ಗೀರ್ ತಹಸಿಲ್‌ನ ಕರ್ಖೇಲಿ ಗ್ರಾಮದಲ್ಲಿ ನಡೆದ ಈ ಪ್ರಕರಣ ಸಂಬಂಧ 45 ವರ್ಷದ ಸೈಲಾನಿ ಬಕ್ಷುದ್ದೀನ್ ಮುಂಜೇವರ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗೆ ಮದ್ಯದ ಚಟವಿದ್ದು, ಆತ ಪದೇಪದೆ ತನ್ನ 65 ವರ್ಷದ ತಾಯಿ ಯಾಸಿನ್‌ಬಿಯಿಂದ ಹಣ ಕೇಳುತ್ತಿದ್ದ. ಸೋಮವಾರ ರಾತ್ರಿ … Continue reading ಕುಡಿಯೋದಕ್ಕೆ ಹಣ ಕೊಟ್ಟಿಲ್ಲ ಅಂತ ವೃದ್ಧ ತಾಯಿಯನ್ನು ಹ*ತ್ಯೆಗೈದ ಪಾಪಿ ಪುತ್ರ! ಸುಮ್ನೆ ಬಿಡ್ತಾರಾ ಪೊಲೀಸ್ರು