ಕ್ರಿಕೆಟ್ ಮೇಲೂ ತಟ್ಟಿದ ಯುದ್ಧದ ಕಾರ್ಮೋಡ: ಭಾರತದಲ್ಲೇ ಉಳಿದ ಈ ಎರಡು ಟೀಮ್!
ಹೊಸ ದಿಗಂತ ಡಿಜಿಟಲ್ ಡೆಸ್ಕ್: ಟಿ20 ವಿಶ್ವಕಪ್ ನಿಂದ ಹೊರಬಿದ್ದ ವೆಸ್ಟ್ ಇಂಡೀಸ್ ತಂಡವು ತವರಿಗೆ ತೆರಳಬೇಕಿತ್ತು. ಆದಾಗ್ಯೂ, ಯುಎಸ್ಎ-ಇಸ್ರೇಲ್ ಮತ್ತು ಇರಾನ್ ಯುದ್ಧ ಗಳಿಂದಾಗಿ ಆಟಗಾರರ ಪ್ರಯಾಣ ಮತ್ತಷ್ಟು ವಿಳಂಬವಾಗಲಿದೆ. ಪಶ್ಚಿಮ ಏಷ್ಯಾದ ದೇಶಗಳಲ್ಲಿನ ಉದ್ವಿಗ್ನತೆಯಿಂದಾಗಿ, ವಿಮಾನ ಪ್ರಯಾಣ ನಿರ್ಬಂಧಗಳನ್ನು ವಿಧಿಸಲಾಗಿದೆ. ಇದು ಅನೇಕ ಅಂತಾರಾಷ್ಟ್ರೀಯ ವಿಮಾನಗಳ ಮೇಲೆ ಪರಿಣಾಮ ಬೀರಿದೆ. ಆಟಗಾರರ ಸುರಕ್ಷತೆ ಅವರಿಗೆ ಅತ್ಯಂತ ಮಹತ್ವದ್ದಾಗಿದೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮ್ಯಾನೇಜ್ಮೆಂಟ್ ಹೇಳಿಕೆಯಲ್ಲಿ ತಿಳಿಸಿದೆ. ಇನ್ನು ಜಿಂಬಾಬ್ವೆ ಆಟಗಾರರರು ಕೂಡ ಬಾಕಿಯಾಗಿದ್ದು, … Continue reading ಕ್ರಿಕೆಟ್ ಮೇಲೂ ತಟ್ಟಿದ ಯುದ್ಧದ ಕಾರ್ಮೋಡ: ಭಾರತದಲ್ಲೇ ಉಳಿದ ಈ ಎರಡು ಟೀಮ್!
Copy and paste this URL into your WordPress site to embed
Copy and paste this code into your site to embed