ಅನಸ್ತೇಶಿಯಾ ಇಂಜೆಕ್ಷನ್‌ ತೆಗೆದುಕೊಂಡು ಇಡೀ ಕುಟುಂಬ ಆತ್ಮಹತ್ಯೆ, ಮಗಳ ಅನಾರೋಗ್ಯವೇ ಕಾರಣ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ಇಡೀ ಕುಟುಂಬವೊಂದು ಅನಸ್ತೇಶಿಯಾ ಇಂಜೆಕ್ಷನ್‌ ತೆಗೆದುಕೊಂಡು ಮೃತಪಟ್ಟಿದೆ. ಅರಿವಳಿಕೆ ತಜ್ಞ ಡಾ. ಗೋಪಿ ತನ್ನ ಪತ್ನಿ ಹಾಗೂ ಮಗಳಿಗೆ ಇಂಜೆಕ್ಷನ್‌ ನೀಡಿ, ತಾವೂ ತೆಗೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂರು ವರ್ಷದ ಮಗಳ ಅನಾರೋಗ್ಯದಿಂದ ಬೇಸರದಲ್ಲಿದ್ದ ದಂಪತಿ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿದ್ದಾರೆ. ಪತ್ನಿ ಹಾಗೂ ಮಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದರೆ ಡಾ. ಗೋಪಿಯ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗೋಪಿ ಅವರು ಇಂದು ಮೃತಪಟ್ಟಿದ್ದಾರೆ. ಇಡೀ ಕುಟುಂಬ ದುರಂತ … Continue reading ಅನಸ್ತೇಶಿಯಾ ಇಂಜೆಕ್ಷನ್‌ ತೆಗೆದುಕೊಂಡು ಇಡೀ ಕುಟುಂಬ ಆತ್ಮಹತ್ಯೆ, ಮಗಳ ಅನಾರೋಗ್ಯವೇ ಕಾರಣ?