ವರುಷದ ಮೋಸ್ಟ್ ವೈರಲ್ ಟೈಮ್‌ಲೈನ್: ನವೆಂಬರ್ 13 ಈ ದಿನ ಈಗ ಇಂಟರ್ನೆಟ್‌ನ ಹಾಟ್ ಟಾಪಿಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚೆಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟರ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಒಂದೇ ಸಮನೆ ಒಂದು ಸುದ್ದಿ ಭಾರಿ ವೈರಲ್ ಆಗುತ್ತಿದೆ. “ನವೆಂಬರ್ 3 ರಿಂದ 13ರ ತನಕ ಅತ್ಯಂತ ಕಂಟಕದ ಸಮಯ. ನವೆಂಬರ್ 13ರಂದು ಇಡೀ ಮಾನವಕುಲಕ್ಕೆ ಕೊನೆಯ ದಿನ” ಎಂದೆಲ್ಲಾ ಪೋಸ್ಟ್‌ಗಳು ಹರಿದಾಡುತ್ತಿವೆ. ಲಕ್ಷಾಂತರ ಜನರು ಈ ವಿಡಿಯೋ, ಪೋಸ್ಟ್‌ಗಳನ್ನು ನೋಡಿ ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಈ ಸುದ್ದಿಯ ಹಿಂದಿನ ಅಸಲಿ ಕಥೆ ಏನು? ಇಲ್ಲಿದೆ ಸಂಪೂರ್ಣ ವಿವರ. ‘Doomsday’ ಸುದ್ದಿ ಶುರುವಾಗಿದ್ದು … Continue reading ವರುಷದ ಮೋಸ್ಟ್ ವೈರಲ್ ಟೈಮ್‌ಲೈನ್: ನವೆಂಬರ್ 13 ಈ ದಿನ ಈಗ ಇಂಟರ್ನೆಟ್‌ನ ಹಾಟ್ ಟಾಪಿಕ್!