ಅಶ್ಲೀಲತೆಗೂ ಅಸಭ್ಯ ಭಾಷೆಗೂ ವ್ಯತ್ಯಾಸವಿದೆ: ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ಅಥವಾ ನಿಂದನೆ ಪದಗಳನ್ನು ಬಳಸಿದರೆ ಅದನ್ನು ಕಾನೂನಿನ ಪ್ರಕಾರ ಅಶ್ಲೀಲತೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಶ್ಲೀಲತೆ ಸಾಬೀತಾಗಬೇಕಾದರೆ, ಬಳಸಿದ ಪದಗಳು ಕಾಮಪ್ರಚೋದಕ ಸ್ವರೂಪದ್ದಾಗಿರಬೇಕು ಮತ್ತು ಸಾರ್ವಜನಿಕರಿಗೆ ಅಸಹ್ಯ ಅಥವಾ ಅಸಮಾಧಾನ ಉಂಟುಮಾಡುವ ರೀತಿಯಲ್ಲಿರಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಏನು ಹೇಳಿತು ಸುಪ್ರೀಂ ಕೋರ್ಟ್? ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ವಿಪುಲ್ ಎಂ. ಪಂಚೋಲಿ ಅವರಿದ್ದ ಪೀಠ, ಅಸಭ್ಯ ಭಾಷೆ, ಬೈಗುಳ … Continue reading ಅಶ್ಲೀಲತೆಗೂ ಅಸಭ್ಯ ಭಾಷೆಗೂ ವ್ಯತ್ಯಾಸವಿದೆ: ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು