ಅತ್ತ ಮುಂಗಾರು ಮಳೆಯೂ ಇಲ್ಲ, ಇತ್ತ ಕಡಲಿನಲ್ಲಿ ಮೀನೂ ಇಲ್ಲ: ಕರಾವಳಿಯಲ್ಲಿ ಸಂಕಷ್ಟಕ್ಕೆ ಸಿಲುಕಿದೆ ಮೀನುಗಾರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರಾವಳಿ ಭಾಗದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಇನ್ನು ಕೂಡಾ ಮುಂಗಾರು ಮಳೆ ಆರಂಭವಾಗದಿರುವುದು ಮೀನುಗಾರಿಕೆ ಕ್ಷೇತ್ರದ ಮೇಲೆ ಭಾರೀ ವ್ಯತಿರಿಕ್ತ ಪರಿಣಾಮ ಬೀರಿದೆ. ಸಮುದ್ರದಲ್ಲಿ ಸಾಕಷ್ಟು ಮಳೆಯಾಗದ ಕಾರಣ ಮೀನುಗಳು ಆಳ ಸಮುದ್ರದಲ್ಲೇ ಉಳಿದಿದ್ದು, ಕರಾವಳಿ ಭಾಗದಲ್ಲಿ ಮೀನಿನ ಲಭ್ಯತೆ ಕಡಿಮೆಯಾಗಿ ನಾಡದೋಣಿ ಮೀನುಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಘಟ್ಟ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿ ಸಿಹಿನೀರು ಸಮುದ್ರ ಸೇರುವಾಗ ಉಂಟಾಗುವ ನೀರಿನ ಬದಲಾವಣೆಯಿಂದ ಬಂಗಡೆ, ಚಿಂಡಿ ಸೇರಿದಂತೆ ಹಲವು ಮೀನುಗಳು ದಡದತ್ತ ಬರುತ್ತವೆ. ಆದರೆ ಈ … Continue reading ಅತ್ತ ಮುಂಗಾರು ಮಳೆಯೂ ಇಲ್ಲ, ಇತ್ತ ಕಡಲಿನಲ್ಲಿ ಮೀನೂ ಇಲ್ಲ: ಕರಾವಳಿಯಲ್ಲಿ ಸಂಕಷ್ಟಕ್ಕೆ ಸಿಲುಕಿದೆ ಮೀನುಗಾರಿಕೆ