LPG ಪೂರೈಕೆಯಲ್ಲಿ ಕೊರತೆ ಇಲ್ಲ..ಆದ್ರೆ ಪ್ರಧಾನಿ ಮೋದಿ ಹೇಳಿರೋ ಸಲಹೆ ಪಾಲಿಸಿ ಎಂದ ಹರ್ದೀಪ್ ಸಿಂಗ್ ಪುರಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಏಷ್ಯಾದ ಸಂಘರ್ಷದಿಂದ ಜಾಗತಿಕ ಇಂಧನ ಮಾರುಕಟ್ಟೆ ಮೇಲೆ ಒತ್ತಡ ಹೆಚ್ಚಾಗುತ್ತಿದ್ದರೂ ಭಾರತದಲ್ಲಿ LPG ಸೇರಿದಂತೆ ಇಂಧನ ಪೂರೈಕೆ ಸ್ಥಿರವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ದೇಶದ ಎಲ್‌ಪಿಜಿ ಉತ್ಪಾದನೆ ದಿನಕ್ಕೆ 35,000–36,000 ಟನ್‌ನಿಂದ ಏರಿಕೆಯಾಗಿದ್ದು ಈಗ ಸುಮಾರು 54,000 ಟನ್‌ಗೆ ತಲುಪಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. Confederation of Indian Industry ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಇಂಧನ ಕೊರತೆ ಇಲ್ಲ, ಅಗತ್ಯವಾದ ಸಂಗ್ರಹ … Continue reading LPG ಪೂರೈಕೆಯಲ್ಲಿ ಕೊರತೆ ಇಲ್ಲ..ಆದ್ರೆ ಪ್ರಧಾನಿ ಮೋದಿ ಹೇಳಿರೋ ಸಲಹೆ ಪಾಲಿಸಿ ಎಂದ ಹರ್ದೀಪ್ ಸಿಂಗ್ ಪುರಿ
Copy and paste this URL into your WordPress site to embed
Copy and paste this code into your site to embed