ದೇಶದಲ್ಲಿ ಇಂಧನದ ಅಭಾವ ಇಲ್ಲ, ಭಯದಿಂದ ಖರೀದಿಸಬೇಡಿ: ಜನತೆಗೆ ಕೇಂದ್ರ ಸರಕಾರ ಮನವಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಜಾಗತಿಕ ಮಟ್ಟದಲ್ಲಿ ಇಂಧನ ಕೊರತೆ ಉಂಟಾಗಿದ್ದು, ಆದರೆ ಭಾರತದಲ್ಲಿ ಸದ್ಯದ ಮಟ್ಟಿಗೆ ಯಾವುದೇ ರೀತಿಯ ಅಭಾವ ಉಂಟಾಗಲಿಲ್ಲ ಎಂದು ಕೇಂದ್ರ ಸರಕಾರ ತಿಳಿಸಿದೆ. ಈ ಕುರಿತು ಮಾಹಿತಿ ನೀಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ಪ್ರಸುತ್ತ ದೇಶದಲ್ಲಿ ಎಲ್‌ಪಿಜಿ ಪೂರೈಕೆ ಇದ್ದು, ಯಾವುದೇ ವಿತರಕರಲ್ಲಿ ದಾಸ್ತಾನು ಖಾಲಿಯಾಗಿಲ್ಲ. ಶೇ.93ಷ್ಟು ಪೂರೈಕೆಯಾಗುತ್ತಿದೆ ಎಂದು ಹೇಳಿದರು. ಕೆಲವಡೆ ತೈಲ ಅಭಾವದ ವದಂತಿಗಳು ಹರಡುತ್ತಿದ್ದು, ಜನರು ಈ … Continue reading ದೇಶದಲ್ಲಿ ಇಂಧನದ ಅಭಾವ ಇಲ್ಲ, ಭಯದಿಂದ ಖರೀದಿಸಬೇಡಿ: ಜನತೆಗೆ ಕೇಂದ್ರ ಸರಕಾರ ಮನವಿ!