‘ನಿಜವಾದ ಶಿವಸೇನೆ ಒಂದೇ’: ಉದ್ಧವ್ ಬಣಕ್ಕೆ ಅಮಿತ್ ಶಾ ಟಾಂಗ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ಶಿವಸೇನೆ ವಿಚಾರವೇ ಚರ್ಚೆಯ ಕೇಂದ್ರಬಿಂದುವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಪಕ್ಷವನ್ನೇ ನಿಜವಾದ ಶಿವಸೇನೆ ಎಂದು ಬಣ್ಣಿಸಿದ್ದು, ಉದ್ಧವ್ ಠಾಕ್ರೆ ಬಣದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಶಿಂಧೆ ಬಣಕ್ಕೆ ಬೆಂಬಲ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, ಬಾಳಾಸಾಹೇಬ್ ಠಾಕ್ರೆ ಅವರ ಹಿಂದೂತ್ವದ ವಿಚಾರಧಾರೆಯನ್ನು ಮುಂದುವರಿಸುತ್ತಿರುವವರು ಏಕನಾಥ್ ಶಿಂಧೆ ಎಂದು ಹೇಳಿದರು. ಇದೇ ಕಾರಣಕ್ಕೆ ಮೂಲ ಶಿವಸೇನೆ ಗುರುತನ್ನು ಶಿಂಧೆ … Continue reading ‘ನಿಜವಾದ ಶಿವಸೇನೆ ಒಂದೇ’: ಉದ್ಧವ್ ಬಣಕ್ಕೆ ಅಮಿತ್ ಶಾ ಟಾಂಗ್
Copy and paste this URL into your WordPress site to embed
Copy and paste this code into your site to embed