FOOD | ಆನಿಯನ್‌ -ಚೀಸ್‌ ಸ್ಯಾಂಡ್‌ವಿಚ್‌ ತಿಂದ್ರೆ ಬೇರೆ ಯಾವುದೂ ಇಷ್ಟವಾಗೋದಿಲ್ಲ

ಸಾಮಾಗ್ರಿಗಳುಈರುಳ್ಳಿಚೀಸ್‌ ಆರಿಗ್ಯಾನೊಚಿಲ್ಲಿಫ್ಲೇಕ್ಸ್‌ ಹಾಲುಮೈದಾಬ್ರೆಡ್ ಮಾಡುವ ವಿಧಾನಮೊದಲು ಬಾಣಲೆಗೆ ಬೆಣ್ಣೆ ಹಾಕಿ, ನಂತರ ಈರುಳ್ಳಿ ಹಾಕಿ ಬಾಡಿಸಿಆಮೇಲೆ ಮೈದಾ ಹಾಕಿ ಬಾಡಿಸಿ, ನಂತರ ಸ್ವಲ್ಪ ಹಾಲು, ಉಪ್ಪು ಹಾಕಿಆಮೇಲೆ ಚೀಸ್‌ ಹಾಕಿ ಮಿಕ್ಸ್‌ ಮಾಡಿ ಅದು ಥಿಕ್‌ ಆದ ನಂತರ ಚಿಲ್ಲಿ ಫ್ಲೇಕ್ಸ್‌ ಹಾಗೂ ಆರಿಗ್ಯಾನೊ ಹಾಕಿ ಆಫ್‌ ಮಾಡಿನಂತರ ಈ ಮಿಶ್ರಣವನ್ನು ರೋಸ್ಟ್‌ ಆದ ಬ್ರೆಡ್‌ ಮೇಲೆ ಇಟ್ಟುಕೊಂಡು ತಿನ್ನಿ