August 18, 2026
Tuesday, August 18, 2026
spot_img

FOOD | ಆನಿಯನ್‌ -ಚೀಸ್‌ ಸ್ಯಾಂಡ್‌ವಿಚ್‌ ತಿಂದ್ರೆ ಬೇರೆ ಯಾವುದೂ ಇಷ್ಟವಾಗೋದಿಲ್ಲ

ಸಾಮಾಗ್ರಿಗಳು
ಈರುಳ್ಳಿ
ಚೀಸ್‌
ಆರಿಗ್ಯಾನೊ
ಚಿಲ್ಲಿಫ್ಲೇಕ್ಸ್‌
ಹಾಲು
ಮೈದಾ
ಬ್ರೆಡ್

ಮಾಡುವ ವಿಧಾನ
ಮೊದಲು ಬಾಣಲೆಗೆ ಬೆಣ್ಣೆ ಹಾಕಿ, ನಂತರ ಈರುಳ್ಳಿ ಹಾಕಿ ಬಾಡಿಸಿ
ಆಮೇಲೆ ಮೈದಾ ಹಾಕಿ ಬಾಡಿಸಿ, ನಂತರ ಸ್ವಲ್ಪ ಹಾಲು, ಉಪ್ಪು ಹಾಕಿ
ಆಮೇಲೆ ಚೀಸ್‌ ಹಾಕಿ ಮಿಕ್ಸ್‌ ಮಾಡಿ ಅದು ಥಿಕ್‌ ಆದ ನಂತರ ಚಿಲ್ಲಿ ಫ್ಲೇಕ್ಸ್‌ ಹಾಗೂ ಆರಿಗ್ಯಾನೊ ಹಾಕಿ ಆಫ್‌ ಮಾಡಿ
ನಂತರ ಈ ಮಿಶ್ರಣವನ್ನು ರೋಸ್ಟ್‌ ಆದ ಬ್ರೆಡ್‌ ಮೇಲೆ ಇಟ್ಟುಕೊಂಡು ತಿನ್ನಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !