ರಸಮಲಾಯಿ ರುಚಿಯನ್ನೂ ಮೀರಿಸುತ್ತೆ ಈ ಸ್ವೀಟ್ ಬ್ರೆಡ್ ರೋಲ್ಸ್: ಇಂದೇ ಟ್ರೈ ಮಾಡಿ
ಮನೆಯಲ್ಲಿ ಖೋವಾ ಅಥವಾ ಮಿಲ್ಕ್ ಪೌಡರ್ ಇದ್ದಾಗ ಹೋಟೆಲ್ ಶೈಲಿಯಲ್ಲಿ ಇನ್ಸ್ಟಂಟ್ ಆಗಿ ಮಾಡಬಹುದಾದ ಬ್ರೆಡ್ ಮಾವಾ/ಮಲೈ ರೋಲ್ ರೆಸಿಪಿ ಇಲ್ಲಿದೆ. ಇದು ತಿನ್ನಲು ರಸಗುಲ್ಲಾ ಅಥವಾ ರಸಮಲಾಯಿಯಷ್ಟೇ ಅದ್ಭುತ ರುಚಿ ನೀಡುತ್ತದೆ. ಬೇಕಾಗುವ ಸಾಮಗ್ರಿಗಳು: ಬ್ರೆಡ್ ಸ್ಲೈಸ್‌ಗಳು: ಖೋವಾ/ಮಾವಾ ಹಾಲು ಸಕ್ಕರೆ ಏಲಕ್ಕಿ ಪುಡಿ ಡ್ರೈ ಫ್ರೂಟ್ಸ್ ಚೂರುಗಳು ಕೇಸರಿ ದಳಗಳು ಇದನ್ನೂ ಓದಿ: ಮಾಡುವ ವಿಧಾನ: ಮೊದಲುಒಂದು ದಪ್ಪ ತಳದ ಪಾತ್ರೆಗೆ 2 ಕಪ್ ಹಾಲು ಹಾಕಿ ಕಾಯಲು ಇಡಬೇಕು.ಹಾಲು ಅರ್ಧದಷ್ಟು ದಪ್ಪಗಾಗುವವರೆಗೆ ಸಣ್ಣ … Continue reading ರಸಮಲಾಯಿ ರುಚಿಯನ್ನೂ ಮೀರಿಸುತ್ತೆ ಈ ಸ್ವೀಟ್ ಬ್ರೆಡ್ ರೋಲ್ಸ್: ಇಂದೇ ಟ್ರೈ ಮಾಡಿ
Copy and paste this URL into your WordPress site to embed
Copy and paste this code into your site to embed