‘ಜಿರಳೆಗಳಂತೆ ದಾಳಿ ಮಾಡ್ತಿದ್ದಾರೆ’: ನ್ಯಾಯಾಲಯದಲ್ಲೇ ಸಿಜೆಐ ಕಿಡಿಕಾರಿದ್ದೇಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಸುಪ್ರೀಂ ಕೋರ್ಟ್ ವಿಚಾರಣೆಯ ವೇಳೆ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೀಡಿದ ಹೇಳಿಕೆ ಇದೀಗ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ನಿರುದ್ಯೋಗಿ ಯುವಕರು ಸಾಮಾಜಿಕ ಜಾಲತಾಣ, ಮಾಧ್ಯಮ ಹಾಗೂ ಆರ್‌ಟಿಐ ಚಟುವಟಿಕೆಗಳ ಮೂಲಕ ವ್ಯವಸ್ಥೆಯ ಮೇಲೆ ಜಿರಳೆಗಳಂತೆ ದಾಳಿ ಮಾಡುತ್ತಿದ್ದಾರೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹಿರಿಯ ವಕೀಲರ ಹುದ್ದೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ ಸಿಜೆಐ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠ, ಅರ್ಜಿದಾರ ವಕೀಲರ ನಡೆ ಕುರಿತು … Continue reading ‘ಜಿರಳೆಗಳಂತೆ ದಾಳಿ ಮಾಡ್ತಿದ್ದಾರೆ’: ನ್ಯಾಯಾಲಯದಲ್ಲೇ ಸಿಜೆಐ ಕಿಡಿಕಾರಿದ್ದೇಕೆ?