ಜೊತೆಯಾಗಿ ಬದುಕಿದರು, ಜೊತೆಯಾಗಿ ಹೊರಟರು: ಪತ್ನಿಯ ಅಂತ್ಯಕ್ರಿಯೆಗೂ ಮುನ್ನವೇ ಪ್ರಾಣ ಬಿಟ್ಟ ಪತಿ

ಹೊಸದಿಗಂತ ವರದಿ ದಾವಣಗೆರೆ: ವಯೋ ಸಹಜ ಕಾಯಿಲೆಯಿಂದ ಭಾನುವಾರ ಮೃತಪಟ್ಟಿದ್ದ ಪತ್ನಿಯ ಅಂತ್ಯಕ್ರಿಯೆ ಸಿದ್ಧತೆ ವೇಳೆ ಮೃತಳ ಪತಿಯೂ ಸಾವನ್ನಪ್ಪಿದ ಮನ ಕಲುಕುವ ಘಟನೆ ತಾಲೂಕಿನ ಹದಡಿ ಗ್ರಾಮದಲ್ಲಿ ಸೋಮವಾರ ವರದಿಯಾಗಿದೆ. ಗ್ರಾಮದ 68 ವರ್ಷದ ಸಿದ್ದಮ್ಮ(ಸಿದ್ದಜ್ಜಿ) ಭಾನುವಾರ ಅನಾರೋಗ್ಯದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದರು. ಪತ್ನಿಯ ಸಾವಿನಿಂದಾಗಿ ತೀವ್ರ ನೊಂದಿದ್ದ ಪತಿ ಮಲ್ಲಪ್ಪ(75 ವರ್ಷ) ಕೂಡ ಸೋಮವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಇಡೀ ಮನೆ ಮಂದಿಯೆಲ್ಲಾ ಮನೆ ಯಜಮಾನಿಯಾಗಿದ್ದ ಸಿದ್ದಮ್ಮನ ಸಾವಿನ ನೋವಿನಲ್ಲಿದ್ದರು. ಮನೆಯಲ್ಲಿ ದುಃಖತಪ್ತ ಕುಟುಂಬಸ್ಥರು ಸೋಮವಾರ ಮಧ್ಯಾಹ್ನ … Continue reading ಜೊತೆಯಾಗಿ ಬದುಕಿದರು, ಜೊತೆಯಾಗಿ ಹೊರಟರು: ಪತ್ನಿಯ ಅಂತ್ಯಕ್ರಿಯೆಗೂ ಮುನ್ನವೇ ಪ್ರಾಣ ಬಿಟ್ಟ ಪತಿ