ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಳ್ಳರ ಕೈಚಳಕ: 15ಕ್ಕೂ ಹೆಚ್ಚು ಫೋನ್ ಎಗರಿಸಿದ ಖದೀಮರು, ಫ್ಯಾನ್ಸ್ ಶಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ಮೊದಲ ಪಂದ್ಯ ಯಶಸ್ವಿಯಾಗಿ ನಡೆದ ಸಂತಸದ ನಡುವೆ, ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳ್ಳರ ಹಾವಳಿ ಆತಂಕ ಮೂಡಿಸಿದೆ. ಪಂದ್ಯ ಮುಗಿದ ಬಳಿಕ ಹೊರಬರುತ್ತಿದ್ದ ಅಭಿಮಾನಿಗಳ ಜನಸಂದಣಿಯನ್ನು ಸದುಪಯೋಗಪಡಿಸಿಕೊಂಡು ಕಳ್ಳರು ಮೊಬೈಲ್‌ಗಳನ್ನು ಕಳವು ಮಾಡಿದ್ದಾರೆ. ಮಾಹಿತಿ ಪ್ರಕಾರ, 15ಕ್ಕೂ ಹೆಚ್ಚು ಮೊಬೈಲ್ ಕಳವು ಪ್ರಕರಣಗಳು ದಾಖಲಾಗಿವೆ. ಕೆಲವು ಅಭಿಮಾನಿಗಳು ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರೆ, ಇನ್ನೂ ಕೆಲವರು ಆನ್‌ಲೈನ್ ಮೂಲಕ ದೂರು ಸಲ್ಲಿಸಿದ್ದಾರೆ. ವಿಶೇಷವಾಗಿ ಗೇಟ್ ಸಂಖ್ಯೆ 3 … Continue reading ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಳ್ಳರ ಕೈಚಳಕ: 15ಕ್ಕೂ ಹೆಚ್ಚು ಫೋನ್ ಎಗರಿಸಿದ ಖದೀಮರು, ಫ್ಯಾನ್ಸ್ ಶಾಕ್