ಹುಲಿ ಸಮೀಕ್ಷೆ ಮಧ್ಯೆ ಕಳ್ಳರ ಕೈಚಳಕ: 25 ಸಾವಿರ ರೂ ಮೌಲ್ಯದ ಕ್ಯಾಮೆರಾ ನಾಪತ್ತೆ

ಹೊಸದಿಗಂತ ವರದಿ ಅಂಕೋಲಾ: ದೇಶದಲ್ಲಿ ನಡೆಯುತ್ತಿರುವ ಹುಲಿಗಳ ಸಮೀಕ್ಷೆ ಆಲ್ ಇಂಡಿಯಾ ಟೈಗರ್ ಎಸ್ಟಿಮೇಟ್ ಕಾರ್ಯಕ್ರಮದ ಭಾಗವಾಗಿ ಅರಣ್ಯ ಪ್ರದೇಶದಲ್ಲಿ ಅಳವಡಿಸಿದ ಎರಡು ಕ್ಯಾಮೆರಾಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿರುವ ಘಟನೆ ತಾಲೂಕಿನ ಹೊಸಕಂಬಿ ವಲಯ ಅರಣ್ಯ ವ್ಯಾಪ್ತಿಯ ಮಾಣಿಕಾರ, ತಿಂಗಳೇಬೈಲ್ ಅರಣ್ಯದಲ್ಲಿ ನಡೆದಿದ್ದು ಅರಣ್ಯ ಇಲಾಖೆಯಿಂದ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಹುಲಿ ಚಲನವಲನ ಸೆರೆಹಿಡಿಯಲು ಕ್ಯಾಮೆರಾ ಅಳವಡಿಕೆ ಕರ್ನಾಟಕ ಸರ್ಕಾರದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರ ಲಿಖಿತ … Continue reading ಹುಲಿ ಸಮೀಕ್ಷೆ ಮಧ್ಯೆ ಕಳ್ಳರ ಕೈಚಳಕ: 25 ಸಾವಿರ ರೂ ಮೌಲ್ಯದ ಕ್ಯಾಮೆರಾ ನಾಪತ್ತೆ