ಸಂಜೆಯ ಸ್ನ್ಯಾಕ್‌ಗೆ ಸೂಪರ್ ಈ ರುಚಿಕರ ಸೌತೆಕಾಯಿ ಪಡ್ಡು: ನೀವೂ ಒಮ್ಮೆ ಟ್ರೈ ಮಾಡಿ
ಸೌತೆಕಾಯಿ ಪಡ್ಡು (ಗುಳಿಯಪ್ಪ) ಆರೋಗ್ಯಕರ, ಮೃದುವಾದ ಹಾಗೂ ರುಚಿಕರವಾದ ತಿಂಡಿಯಾಗಿದೆ. ಬೆಳಗಿನ ಉಪಾಹಾರಕ್ಕೂ, ಸಂಜೆ ಟೀ ಟೈಮ್ ಸ್ನ್ಯಾಕ್‌ಗೂ ಇದು ಬೆಸ್ಟ್. ಕಡಿಮೆ ಸಮಯದಲ್ಲಿ ಸುಲಭವಾಗಿ ತಯಾರಿಸಬಹುದಾದ ಈ ಪಡ್ಡು ಮಕ್ಕಳು ಹಾಗೂ ದೊಡ್ಡವರು ಎಲ್ಲರು ಇಷ್ಟಪಡುತ್ತಾರೆ. ಬೇಕಾಗುವ ಸಾಮಗ್ರಿಗಳು ತುರಿದ ಸೌತೆಕಾಯಿ – 1 ಕಪ್ಅಕ್ಕಿ ಹಿಟ್ಟು – ½ ಕಪ್ಮೊಸರು – 2 ಚಮಚಈರುಳ್ಳಿ – ½ (ಸಣ್ಣಗೆ ಹೆಚ್ಚಿದದ್ದು)ಹಸಿಮೆಣಸಿನಕಾಯಿ – 1ಜೀರಿಗೆ – 1 ಚಮಚಕೊತ್ತಂಬರಿ ಸೊಪ್ಪು – 2 ಚಮಚಉಪ್ಪು – … Continue reading ಸಂಜೆಯ ಸ್ನ್ಯಾಕ್‌ಗೆ ಸೂಪರ್ ಈ ರುಚಿಕರ ಸೌತೆಕಾಯಿ ಪಡ್ಡು: ನೀವೂ ಒಮ್ಮೆ ಟ್ರೈ ಮಾಡಿ
Copy and paste this URL into your WordPress site to embed
Copy and paste this code into your site to embed