ಹಿಂದೆಂದೂ ಹೀಗೆ ಆಗೇ ಇಲ್ಲ! ನಂದಿನಿ ಹಾಲಿನ ಪ್ಯಾಕೆಟ್ ಒಳಗೆ ಸತ್ತ ಜೇಡ ಪತ್ತೆ: ದೂರು ದಾಖಲು
ಹೊಸದಿಗಂತ ಡಿಜಿಟಲ್ ಡೆಸ್ಕ್: ಹಾಲಿನ ದರ ಏರಿಕೆಯಿಂದಾಗಿ ಕರ್ನಾಟಕ ಹಾಲು ಮಹಾಮಂಡಳಿ ಸುದ್ದಿಯಲ್ಲಿತ್ತು. ಇಷ್ಟೆಲ್ಲಾ ದುಡ್ಡು ಹೆಚ್ಚಳ ಮಾಡುವಾಗ ಹೈಜಿನ್ ಬಗ್ಗೆ ಗಮನ ಯಾಕಿಲ್ಲ? ನಂದಿನಿ ಹಾಲಿನ ಪ್ಯಾಕೆಟ್ ಒಳಗೆ ಸತ್ತ ಜೇಡ ಸಿಕ್ಕಿದೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಕೆಎಂಎಫ್‌ಗೆ ದೂರು ನೀಡಿದ್ದು, ಹಾಲಿನ ಸಂಸ್ಕರಣಾ ಘಟಕಗಳಲ್ಲಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟದ ಬಗ್ಗೆ ಅನುಮಾನ ಮೂಡುವಂತಾಗಿದೆ. ನಾಗೂರ್ ರೋಜಾ ಎನ್ನುವವರು ಫ್ರಿಡ್ಜ್‌ನಲ್ಲಿಟ್ಟಿದ್ದ ಹಾಲಿನ ಪ್ಯಾಕೆಟ್ ಓಪನ್ ಮಾಡಿ ಕಾಯಿಸಲು ಪಾತ್ರೆಗೆ ಸುರಿದಿದ್ದಾರೆ. ಈ ವೇಳೆ … Continue reading ಹಿಂದೆಂದೂ ಹೀಗೆ ಆಗೇ ಇಲ್ಲ! ನಂದಿನಿ ಹಾಲಿನ ಪ್ಯಾಕೆಟ್ ಒಳಗೆ ಸತ್ತ ಜೇಡ ಪತ್ತೆ: ದೂರು ದಾಖಲು
Copy and paste this URL into your WordPress site to embed
Copy and paste this code into your site to embed