‘ಇದು ನನ್ನ ಮಗಳಿಗಷ್ಟೇ ಅಲ್ಲ’: ಮಹಿಳಾ ಸುರಕ್ಷತೆಗಾಗಿ ಜನ ಕೊಟ್ಟ ತೀರ್ಪು ಎಂದ ರತ್ನಾ ದೇಬ್ನಾಥ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಗಮನ ಸೆಳೆದ ಪಾಣಿಹಟಿ ಕ್ಷೇತ್ರದ ಫಲಿತಾಂಶ ಹೊಸ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಆರ್‌ಜಿ ಕರ್ ಅತ್ಯಾಚಾರ ಸಂತ್ರಸ್ತೆಯ ತಾಯಿ ರತ್ನಾ ದೇಬ್ನಾಥ್ ಭರ್ಜರಿ ಗೆಲುವು ಸಾಧಿಸಿದ ಬಳಿಕ, ಈ ಜಯವನ್ನು ವೈಯಕ್ತಿಕ ವಿಜಯವಲ್ಲ, ಮಹಿಳೆಯರ ಭದ್ರತೆಗಾಗಿ ಜನರು ನೀಡಿದ ಸ್ಪಷ್ಟ ಸಂದೇಶ ಎಂದು ಬಣ್ಣಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ಸಾಮಾನ್ಯ ಚುನಾವಣೆ ಅಲ್ಲ; ಅನ್ಯಾಯಕ್ಕೆ ಒಳಗಾದವರ ಧ್ವನಿಗೆ ದೊರೆತ ಬೆಂಬಲ ಎಂದು ಹೇಳಿದರು. ತಮ್ಮ … Continue reading ‘ಇದು ನನ್ನ ಮಗಳಿಗಷ್ಟೇ ಅಲ್ಲ’: ಮಹಿಳಾ ಸುರಕ್ಷತೆಗಾಗಿ ಜನ ಕೊಟ್ಟ ತೀರ್ಪು ಎಂದ ರತ್ನಾ ದೇಬ್ನಾಥ್
Copy and paste this URL into your WordPress site to embed
Copy and paste this code into your site to embed