ಖರೀದಿಗೆ ಇದೇ ಪರ್ಫೆಕ್ಟ್ ಟೈಮ್: ಚಿನ್ನ-ಬೆಳ್ಳಿ ದರದಲ್ಲಿ ಕುಸಿತ, ಗ್ರಾಂಗೆ 265 ರೂ. ಇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಯುಗಾದಿ ಹಬ್ಬದ ದಿನವೇ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದ್ದು, ಗ್ರಾಹಕರಿಗೆ ಖರೀದಿ ಅವಕಾಶ ಒದಗಿಸಿದೆ. ಇಂದು ಚಿನ್ನದ ಬೆಲೆ ಪ್ರತಿ ಗ್ರಾಂಗೆ ಸುಮಾರು 265 ರೂ ಇಳಿಕೆಯಾಗಿದ್ದು, ಕಳೆದ ಹತ್ತು ದಿನಗಳಲ್ಲಿ ಒಟ್ಟು 700 ರೂಗೂ ಹೆಚ್ಚು ಕುಸಿತ ದಾಖಲಾಗಿದೆ. ಮಾರ್ಚ್ ತಿಂಗಳ ಆರಂಭದಿಂದಲೂ ದರ ಇಳಿಕೆ ಮುಂದುವರಿದಿದ್ದು, 10 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 17,000 ರೂಗಳಷ್ಟು ಕಡಿತವಾಗಿದೆ. ಪ್ರಸ್ತುತ 22 ಕ್ಯಾರಟ್ ಚಿನ್ನದ ಬೆಲೆ 10 … Continue reading ಖರೀದಿಗೆ ಇದೇ ಪರ್ಫೆಕ್ಟ್ ಟೈಮ್: ಚಿನ್ನ-ಬೆಳ್ಳಿ ದರದಲ್ಲಿ ಕುಸಿತ, ಗ್ರಾಂಗೆ 265 ರೂ. ಇಳಿಕೆ