ಪೇರಳೆ ಹಣ್ಣು ಕಿತ್ತಿದ್ದಾಳೆ ಅಂತ ಹೀಗಾ ಮಾಡೋದು: ನಿವೃತ್ತ ಸೇನಾ ಅಧಿಕಾರಿಯ ಕೆಲಸಕ್ಕೆ ಛೀ.. ಥೂ.. ಎಂದ ನೆಟ್ಟಿಗರು
ಹೊಸದಿಗಂತ ಡಿಜಿಟಲ್ ಡೆಸ್ಕ್: ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ಮಾನವೀಯತೆಯನ್ನು ಪ್ರಶ್ನಿಸುವಂತಹ ಘಟನೆ ಬೆಳಕಿಗೆ ಬಂದಿದೆ. ಮನೆಯ ಹೊರಗಿನ ಮರದಿಂದ ಪೇರಳೆ ಹಣ್ಣು ಕಿತ್ತಿದ್ದಾಳೆ ಎಂಬ ಆರೋಪದ ಮೇರೆಗೆ ಅಪ್ರಾಪ್ತ ಬಾಲಕಿಗೆ ಕಠಿಣ ಶಿಕ್ಷೆ ನೀಡಿದ ಪ್ರಕರಣ ಸಂಚಲನ ಮೂಡಿಸಿದೆ. ಈ ಸಂಬಂಧ ನಿವೃತ್ತ ಸೇನಾ ಅಧಿಕಾರಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮಾಹಿತಿಯ ಪ್ರಕಾರ, ವಲಸೆ ಕಾರ್ಮಿಕರ ಕುಟುಂಬಕ್ಕೆ ಸೇರಿದ ಬಾಲಕಿ ಆರೋಪಿಯ ಮನೆಯ ಸಮೀಪದ ಮರದಿಂದ ಪೇರಳೆ ಹಣ್ಣುಗಳನ್ನು ಕಿತ್ತಿದ್ದಾಳೆ ಎನ್ನಲಾಗಿದೆ. … Continue reading ಪೇರಳೆ ಹಣ್ಣು ಕಿತ್ತಿದ್ದಾಳೆ ಅಂತ ಹೀಗಾ ಮಾಡೋದು: ನಿವೃತ್ತ ಸೇನಾ ಅಧಿಕಾರಿಯ ಕೆಲಸಕ್ಕೆ ಛೀ.. ಥೂ.. ಎಂದ ನೆಟ್ಟಿಗರು
Copy and paste this URL into your WordPress site to embed
Copy and paste this code into your site to embed