ಅನ್ನ-ಚಪಾತಿಗೆ ಸೂಪರ್ ಕಾಂಬಿನೇಷನ್ ಈ ಅನಾನಸ್ ಪಲ್ಯ: ನೀವೂ ಒಮ್ಮೆ ಟ್ರೈ ಮಾಡಿ
ರಾತ್ರಿ ಊಟಕ್ಕೆ ವಿಭಿನ್ನ ರುಚಿಯ ಸೈಡ್ ಡಿಶ್ ಬೇಕೆಂದರೆ ಅನಾನಸ್ ಪಲ್ಯ ಉತ್ತಮ ಆಯ್ಕೆ. ಸಿಹಿ, ಹುಳಿ ಮತ್ತು ಖಾರದ ರುಚಿಯ ಈ ಪಲ್ಯ ಅನ್ನ, ಚಪಾತಿ, ರೊಟ್ಟಿ ಅಥವಾ ದೋಸೆಯೊಂದಿಗೆ ಸವಿಯಲು ತುಂಬಾ ರುಚಿಯಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು ಅನಾನಸ್ – 1 ಕಪ್ಬೆಲ್ಲ – 2 ರಿಂದ 3 ಚಮಚತೆಂಗಿನ ತುರಿ – ½ ಕಪ್ಒಣ ಮೆಣಸಿನಕಾಯಿ – 2 ರಿಂದ 3ಅರಿಶಿನ – ¼ ಚಮಚಉಪ್ಪು – ರುಚಿಗೆ ತಕ್ಕಷ್ಟುಹುಣಸೆ ರಸ – 1 … Continue reading ಅನ್ನ-ಚಪಾತಿಗೆ ಸೂಪರ್ ಕಾಂಬಿನೇಷನ್ ಈ ಅನಾನಸ್ ಪಲ್ಯ: ನೀವೂ ಒಮ್ಮೆ ಟ್ರೈ ಮಾಡಿ
Copy and paste this URL into your WordPress site to embed
Copy and paste this code into your site to embed