ಇದು ಆಕ್ಸಿಡೆಂಟ್ ಅಲ್ಲ…ಪೂರ್ವಯೋಜಿತ ಕೊ*ಲೆ: ತನಿಖೆಯಿಂದ ತಿಳಿದು ಬಂತು ಶಾಕಿಂಗ್ ಮಾಹಿತಿ

ಹೊಸದಿಗಂತ ವರದಿ ಕಾರವಾರ: ಇತ್ತೀಚೆಗೆ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ಬಳಿಯ ತಳಿಕುಂಬ್ರಿ ಬಸ್ ತಂಗುದಾಣದ ಬಳಿ ಕಾರೊಂದು ಬೆಂಕಿಗಾಹುತಿಯಾಗಿ ವ್ಯಕ್ತಿಯೋರ್ವ ಸಜೀವ ದಹನಗೊಂಡ ಘಟನೆ ಒಂದು ಪೂರ್ವಯೋಜಿತ ಕೊಲೆ ಸಂಚು ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಳೇ ಹುಬ್ಬಳ್ಳಿಯ ಹೆಗ್ಗೇರಿ ನಿವಾಸಿ ಅಬ್ದುಲ್ ನಹೀಮ್ ಬಸೀರ ಅಹಮದ್ ಮುಜಾವರ್, ದಿವಡಗಿ ಓಣಿ ಹಳೇ ಹುಬ್ಬಳ್ಳಿ ನಿವಾಸಿ ಮೌಲಾಸಾಬ ಬಾಬಾಜಾನ ಬಾಡ ಮತ್ತು ಹಳೆ ಹುಬ್ಬಳ್ಳಿಯ ಗಾರ್ಡನ … Continue reading ಇದು ಆಕ್ಸಿಡೆಂಟ್ ಅಲ್ಲ…ಪೂರ್ವಯೋಜಿತ ಕೊ*ಲೆ: ತನಿಖೆಯಿಂದ ತಿಳಿದು ಬಂತು ಶಾಕಿಂಗ್ ಮಾಹಿತಿ