‘ಅದೇ ಹಳೆಯ ನೆನಪುಗಳು’: ‘ಬಂಟ್ವಾರಾ 1947’ ಚಿತ್ರದ ತಮ್ಮ ಹಮೀದಾ ಲುಕ್ ಹಂಚಿಕೊಂಡ ಪ್ರೀತಿ ಜಿಂಟಾ
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನ ಖ್ಯಾತ ನಟಿ ಪ್ರೀತಿ ಜಿಂಟಾ ಅವರ ಬಹುನಿರೀಕ್ಷಿತ ಕಮ್ಬ್ಯಾಕ್ ಸಿನಿಮಾ ‘ಬಂಟ್ವಾರಾ 1947’ ಇಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸಿನಿಮಾ ಬಿಡುಗಡೆಯ ಮುನ್ನಾದಿನದಂದು, ನಟಿ ಪ್ರೀತಿ ಜಿಂಟಾ ಅವರು ಈ ಚಿತ್ರದಲ್ಲಿ ಸನ್ನಿ ಡಿಯೋಲ್ ನಿರ್ವಹಿಸುತ್ತಿರುವ ‘ಸಿಕಂದರ್ ಮಿರ್ಜಾ’ ಪಾತ್ರದ ಎದುರು ತಾವು ನಟಿಸಿರುವ ‘ಹಮೀದಾ’ ಪಾತ್ರದ ಆಳವಾದ ನೆನಪುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಭಾವನಾತ್ಮಕ ‘ಮೋನೋಕ್ರೋಮ್’ ಲುಕ್ ವೈರಲ್ ಬಾಲಿವುಡ್‌ನ ಈ ಸುಂದರ ನಟಿ ಸಿನಿಮಾದ ಲುಕ್ ಟೆಸ್ಟ್ … Continue reading ‘ಅದೇ ಹಳೆಯ ನೆನಪುಗಳು’: ‘ಬಂಟ್ವಾರಾ 1947’ ಚಿತ್ರದ ತಮ್ಮ ಹಮೀದಾ ಲುಕ್ ಹಂಚಿಕೊಂಡ ಪ್ರೀತಿ ಜಿಂಟಾ
Copy and paste this URL into your WordPress site to embed
Copy and paste this code into your site to embed