ಭಾರೀ ಮಳೆಗೆ ನದಿಯಲ್ಲಿ ತೇಲಿಹೋದ ಸಾವಿರಾರು ಎಲ್‌ಪಿಜಿ ಸಿಲಿಂಡರ್‌ಗಳು: ವಿಡಿಯೋ ವೈರಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪಾತಾಳಗಂಗಾದಲ್ಲಿರುವ ಹೆಚ್‌ಪಿಸಿಎಲ್ (HPCL) ಎಲ್‌ಪಿಜಿ ಗ್ಯಾಸ್ ಪ್ಲಾಂಟ್‌ಗೆ ಪ್ರವಾಹದ ನೀರು ನುಗ್ಗಿದ್ದು, ಸುಮಾರು 3,000 ಎಲ್‌ಪಿಜಿ ಸಿಲಿಂಡರ್‌ಗಳು ನದಿಯಲ್ಲಿ ಕೊಚ್ಚಿ ಹೋಗಿವೆ. ಆತಂಕ ಮೂಡಿಸಿದ ಕೆಂಪು ಸಿಲಿಂಡರ್‌ಗಳು ಗ್ಯಾಸ್ ಸಿಲಿಂಡರ್‌ಗಳು ಪಾತಾಳಗಂಗಾ ನದಿ ಮತ್ತು ಹತ್ತಿರದ ಖಾರ್ಪಾಡಾ ಕ್ರೀಕ್‌ಗೆ ಕೊಚ್ಚಿ ಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಚ್ಚಿಹೋದ ಸಿಲಿಂಡರ್‌ಗಳಲ್ಲಿ ಗ್ಯಾಸ್ ತುಂಬಿದ ಮತ್ತು ಖಾಲಿ ಇರುವ ಎರಡೂ ತರಹದ ಸಿಲಿಂಡರ್‌ಗಳು ಸೇರಿವೆ. ಯಾವ ಸಿಲಿಂಡರ್‌ನಲ್ಲಿ … Continue reading ಭಾರೀ ಮಳೆಗೆ ನದಿಯಲ್ಲಿ ತೇಲಿಹೋದ ಸಾವಿರಾರು ಎಲ್‌ಪಿಜಿ ಸಿಲಿಂಡರ್‌ಗಳು: ವಿಡಿಯೋ ವೈರಲ್!