ಜೈಲಿನಲ್ಲಿ ಸಹ-ಕೈದಿಗಳಿಂದ ಬೆದರಿಕೆ: ಜಾಮೀನಿಗಾಗಿ ‘ಸುಪ್ರೀಂ’ ಮೊರೆಹೋದ ನಟ ದರ್ಶನ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರು ಜಾಮೀನಿಗಾಗಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ಈ ವೇಳೆ ಜೈಲಿನಲ್ಲಿ ಅನುಭವಿಸುವ ಕಷ್ಟಗಳ ಕುರಿತು ಸುದೀರ್ಘ ಅಳಲು ತೋಡಿಕೊಂಡಿದ್ದಾರೆ. ಜೈಲಿನಲ್ಲಿ ಸಹ-ಕೈದಿಗಳಿಂದ ಬೆದರಿಕೆ, ನಿಂದನೆ ಹಾಕಲಾಗುತ್ತಿದೆ. ನಿಯಮ ಮೀರಿ ನನ್ನನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ. ಇದರಿಂದ ಮಾನಸಿಕ ಮತ್ತು ದೈಹಿಕವಾಗಿ ಕುಗ್ಗಿದ್ದೇನೆ ಎಂದು ಕಷ್ಟ ಹೇಳಿಕೊಂಡಿದ್ದಾರೆ. ಜೈಲಿನಲ್ಲಿ ಒಂದೇ ರೀತಿಯ ಸಂಕಷ್ಟ ಎದುರಾದರೆ, ಅತ್ತ ಮಾಧ್ಯಮದಲ್ಲಿ ಕೂಡ ಅಪಪ್ರಚಾರವಾಗುತ್ತಿದೆ. ಜೈಲಿನಲ್ಲಿ ಇತರೆ … Continue reading ಜೈಲಿನಲ್ಲಿ ಸಹ-ಕೈದಿಗಳಿಂದ ಬೆದರಿಕೆ: ಜಾಮೀನಿಗಾಗಿ ‘ಸುಪ್ರೀಂ’ ಮೊರೆಹೋದ ನಟ ದರ್ಶನ್!
Copy and paste this URL into your WordPress site to embed
Copy and paste this code into your site to embed