ಮೂರು ದಿನ, 15 ದ್ವಿಪಕ್ಷೀಯ ಸಭೆ: BRICS ಶೃಂಗಸಭೆಯಲ್ಲಿ ಮೋದಿ ಏನೆಲ್ಲಾ ಮಾಡಿದ್ರು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಆತಿಥ್ಯದಲ್ಲಿ ನಡೆದ 18ನೇ BRICS ಶೃಂಗಸಭೆ ಹಲವು ಕಾರಣಗಳಿಂದ ಜಾಗತಿಕವಾಗಿ ಗಮನ ಸೆಳೆದಿದೆ. ವಿಶ್ವದ ಪ್ರಮುಖ ನಾಯಕರ ಭೇಟಿಯಿಂದ ಹಿಡಿದು ಮಹತ್ವದ ದ್ವಿಪಕ್ಷೀಯ ಮಾತುಕತೆಗಳವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ಕಾಲ ಭರ್ಜರಿ ರಾಜತಾಂತ್ರಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಹಾಗಿದ್ರೆ BRICS ಶೃಂಗಸಭೆಯಲ್ಲಿ ಏನೆಲ್ಲಾ ಆಯ್ತು? ಮೋದಿ ಅವರು ಯಾವೆಲ್ಲಾ ನಾಯಕರನ್ನು ಭೇಟಿಯಾದ್ರು? ಎಷ್ಟು ದ್ವಿಪಕ್ಷೀಯ ಸಭೆಗಳು ನಡೆದವು? ಈ ಮೂರು ದಿನಗಳಲ್ಲಿನ ಪ್ರಮುಖ ಬೆಳವಣಿಗೆಗಳ ಸಂಪೂರ್ಣ ವಿವರ ಇಲ್ಲಿದೆ … Continue reading ಮೂರು ದಿನ, 15 ದ್ವಿಪಕ್ಷೀಯ ಸಭೆ: BRICS ಶೃಂಗಸಭೆಯಲ್ಲಿ ಮೋದಿ ಏನೆಲ್ಲಾ ಮಾಡಿದ್ರು?