ಮಿಕ್ಸ್‌ಚರ್‌ನಲ್ಲಿದ್ದ ಶೇಂಗಾಬೀಜ ನುಂಗಿ ಮೂರು ವರ್ಷದ ಕಂದಮ್ಮ ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮಕ್ಕಳು ಏನು ತಿಂದರೂ ಅದನ್ನು ಪೋಷಕರು ನೋಡ್ತಾ ಇರಬೇಕು. ತಿನ್ನೋ ವಸ್ತು ತಾನೆ ತಿನ್ಲಿ ಎಂದು ಸುಮ್ಮನೆ ಇದ್ದರೆ ಕೆಲವೊಮ್ಮೆ ದುರ್ಘಟನೆಗಳು ಸಂಭವಿಸುತ್ತವೆ. ಕೇರಳದ ಮಲಪ್ಪುರಂನಲ್ಲಿ ಮಿಕ್ಸ್ಚರ್‌ನಲ್ಲಿ ಇರುವ ಶೇಂಗಾ ಬೀಜ ಗಂಟಲಿನಲ್ಲಿ ಸಿಕ್ಕು ಮೂರು ವರ್ಷದ ಬಾಲಕ ಮೃತಪಟ್ಟಿದ್ದಾನೆ. ಕುನ್ನುಂಪುರಂನ ಚೆಂಗಣಿ ನಿವಾಸಿಗಳಾದ ಮುನೀರ್ ಮತ್ತು ಫರ್ಸಿನಾ ದಂಪತಿಯ ಮೂರು ವರ್ಷದ ಮಗ ಮುಹಮ್ಮದ್ ರಿಝಾನ್ ಬಲಿಯಾದ ದುರ್ದೈವಿ. ರಿಝಾನ್‌ ಬೆಳಗ್ಗೆ ಮಿಕ್ಸ್‌ಚರ್‌ ಸೇವಿಸುತ್ತಿದ್ದ. ತಿನ್ನುವ ವಸ್ತು ಎಂದು ಪೋಷಕರು ಸುಮ್ಮನಿದ್ದರು. … Continue reading ಮಿಕ್ಸ್‌ಚರ್‌ನಲ್ಲಿದ್ದ ಶೇಂಗಾಬೀಜ ನುಂಗಿ ಮೂರು ವರ್ಷದ ಕಂದಮ್ಮ ದುರ್ಮ*ರಣ