TIRUMALA | ತಿರುಪತಿಗೆ ಹೋಗುವವರು ಈ ಸಲಹೆಗಳನ್ನು ತಪ್ಪದೇ ಪಾಲಿಸಿ

ಎಷ್ಟೋ ಬಾರಿ ತಿರುಪತಿಗೆ ಹೋಗಬೇಕು ಅಂದುಕೊಂಡರೂ ಹೋಗೋದಕ್ಕೆ ಆಗೋದಿಲ್ಲ. ಸಮಯ ಕೂಡಿಬಂದಾಗ, ಗೋವಿಂದ ಕರೆಸಿಕೊಂಡಾಗ ಮಾತ್ರ ತಿರುಮಲಕ್ಕೆ ಭೇಟಿ ನೀಡಲು ಸಾಧ್ಯ ಎನ್ನುವ ಮಾತಿದೆ. ಇದೀಗ ನೀವೇನಾದ್ರೂ ತಿಮ್ಮಪ್ಪನ ದರುಶನಕ್ಕೆ ರೆಡಿಯಾಗಿದ್ರೆ ಇದನ್ನೆಲ್ಲಾ ತಿಳಿದುಕೊಂಡು ಹೋಗಿ.. ಮೂರು ತಿಂಗಳಿಗೊಮ್ಮೆ ಸ್ಪೆಷಲ್‌ ದರುಶನದ ಟಿಕೆಟ್‌ ಆನ್‌ಲೈನ್‌ನಲ್ಲಿ ಬುಕ್‌ ಮಾಡಬಹುದು. ಬುಕ್ಕಿಂಗ್‌ ಮಾಡಿಕೊಂಡೇ ಹೋಗಿ. ಇದು ಉತ್ತಮವಾಗಿದೆ. ಹಬ್ಬ ಹರಿದಿನಗಳನ್ನು ಅವಾಯ್ಡ್‌ ಮಾಡುವುದು ಉತ್ತಮ. ಗಂಡಸರು ಪಂಚೆ ಶರ್ಟ್‌ ಅಥವಾ ಶಲ್ಯ, ಕುರ್ತಾ ಹಾಗೂ ಪೈಜಾಮ ಹೆಂಗಸರಿಗೆ ಚೂಡಿದಾರ ಅಥವಾ … Continue reading TIRUMALA | ತಿರುಪತಿಗೆ ಹೋಗುವವರು ಈ ಸಲಹೆಗಳನ್ನು ತಪ್ಪದೇ ಪಾಲಿಸಿ