ಇಂದು ಡಾ. ವಿಷ್ಣುವರ್ಧನ್ ಅಮೃತ ಮಹೋತ್ಸವ: ನಂದಿ ಗ್ರೌಂಡ್ಸ್‌ನಲ್ಲಿ ನೆರೆದ ಸ್ಯಾಂಡಲ್‌ವುಡ್ ತಾರೆಯರು
ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡ ಚಿತ್ರರಂಗದ ಸಾಹಸ ಸಿಂಹ, ‘ಕರ್ನಾಟಕ ರತ್ನ’ ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿರುವ ಅಮೃತ ಮಹೋತ್ಸವದ ಸಲುವಾಗಿ ಹೊಸಕೆರೆಹಳ್ಳಿಯ ನಂದಿ ಲಿಂಕ್ ಗ್ರೌಂಡ್ಸ್‌ನಲ್ಲಿ ಇಂದು ಚಂದನವನದ ತಾರೆಯರು ಹಾಗೂ ಅಭಿಮಾನಿಗಳ ಮಹಾಸಂಗಮವೇ ಏರ್ಪಟ್ಟಿದೆ. ಡಾ. ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ್ ನೇತೃತ್ವದಲ್ಲಿ ಆಯೋಜಿಸಲಾಗಿರುವ ಈ ‘ವಿಷ್ಣು ಹಬ್ಬ’ವು ಮುಂಜಾನೆ 6 ಗಂಟೆಯಿಂದಲೇ ಆರಂಭವಾಗಿದ್ದು, ಮಧ್ಯರಾತ್ರಿ 12ರವರೆಗೆ ದಿನವಿಡೀ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ನಡೆಯುತ್ತಿದೆ. 1.5 ಕಿ.ಮೀ … Continue reading ಇಂದು ಡಾ. ವಿಷ್ಣುವರ್ಧನ್ ಅಮೃತ ಮಹೋತ್ಸವ: ನಂದಿ ಗ್ರೌಂಡ್ಸ್‌ನಲ್ಲಿ ನೆರೆದ ಸ್ಯಾಂಡಲ್‌ವುಡ್ ತಾರೆಯರು
Copy and paste this URL into your WordPress site to embed
Copy and paste this code into your site to embed