ಇಂದು ದ್ವಿಜಪ್ರಿಯ ಸಂಕಷ್ಟಿ: ಪೂಜಾ ವಿಧಾನ, ಶುಭ ಮಹೂರ್ತ ಹೀಗಿದೆ..
ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ಥಿ ತಿಥಿಯಂದು ಹರಣ ಚತುರ್ಥಿಯನ್ನು ಆಚರಿಸಲಾಗುತ್ತದೆ. ಗಣೇಶನನ್ನು ಆರಾಧಿಸಿದರೆ ಸಕಲ ಕಷ್ಟಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ. ಇಂದು ಉಪವಾಸ, ಪೂಜೆಯ ಮೂಲಕ ಗಣೇಶನ ಕೃಪೆಗೆ ಭಕ್ತರು ಪಾತ್ರರಾಗುತ್ತಾರೆ. ಈ ದಿನ ಬೆಳಗ್ಗೆ ಸ್ನಾನಾದಿ ಕ್ರಮಗಳ ನಂತರ, ಮರದ ಪೀಠದ ಮೇಲೆ ಕೆಂಪು ಬಟ್ಟೆಯನ್ನು ಹಾಸಿ ಗಣೇಶನ ಮೂರ್ತಿಯನ್ನು ಸ್ಥಾಪಿಸಿ. ಹಳದಿ ಚೆಂಡು ಹೂವು, ಐದು ಹಸಿರು ದುರ್ವಾ, ವೀಳ್ಯದೆಲೆ, ಹಣ್ಣು ಮತ್ತು ಮೋದಕಗಳನ್ನು ಅರ್ಪಿಸಿ ಪೂಜೆ ನೆರವೇರಿಸಿ. … Continue reading ಇಂದು ದ್ವಿಜಪ್ರಿಯ ಸಂಕಷ್ಟಿ: ಪೂಜಾ ವಿಧಾನ, ಶುಭ ಮಹೂರ್ತ ಹೀಗಿದೆ..
Copy and paste this URL into your WordPress site to embed
Copy and paste this code into your site to embed