ದಿನಭವಿಷ್ಯ: ದೈನಂದಿನ ಕೆಲಸ ಮಾಡುವ ಬಗ್ಗೆ ಗಮನ ಇರಲಿ, ಸಂಬಂಧವಿಲ್ಲದ ವಿಷಯಕ್ಕೆ ಚಿಂತ್ಯಾಕೆ?

ಮೇಷಉದ್ದೇಶಿಸಿದ ಕಾರ್ಯ ಸಫಲ. ಮಾನಸಿಕ ಗೊಂದಲ ನಿವಾರಣೆ. ಆರೋಗ್ಯದ ಕುರಿತಾದ ಚಿಂತೆ ಪರಿಹಾರ. ಬಂಧು ವಿರಸ ಶಮನ. ನಿರಾಳತೆ.        ವೃಷಭನಿಮ್ಮ ದೈನಂದಿನ ಕಾರ್ಯ ಪೂರೈಸಲು  ಗಮನ ಕೊಡಿ. ನಿಮಗೆ ಸಂಬಂಽಸದ ವಿಚಾರಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ಸಂಘರ್ಷಕ್ಕೆ ಇಳಿಯದಿರಿ.            ಮಿಥುನದಿನದ ಆರಂಭ ಉತ್ಸಾಹಕ್ಕೆ ಭಂಗ. ನಿರಾಶೆ. ಬಳಿಕ ಉತ್ಸಾಹ ತುಂಬುವ ಬೆಳವಣಿಗೆ. ಕೆಲ ವ್ಯಕ್ತಿಗಳ ಕಿರಿಕಿರಿ ನಿವಾರಣೆಯಾಗಲಿದೆ.  ಕಟಕಆಹಾರದ ವಿಷಯದಲ್ಲಿ ಜಾಗ್ರತೆ ಇರಲಿ. ಆರೋಗ್ಯ ಕೆಡಿಸಿಕೊಳ್ಳಬೇಡಿ. ಕುಟುಂಬದಲ್ಲಿ … Continue reading ದಿನಭವಿಷ್ಯ: ದೈನಂದಿನ ಕೆಲಸ ಮಾಡುವ ಬಗ್ಗೆ ಗಮನ ಇರಲಿ, ಸಂಬಂಧವಿಲ್ಲದ ವಿಷಯಕ್ಕೆ ಚಿಂತ್ಯಾಕೆ?