ದಿನಭವಿಷ್ಯ: ಎಂದಿನಂತೆ ಹೊಸತನಕ್ಕೆ ಯತ್ನಿಸುವಿರಿ, ಮನಸ್ಸಿಗೆ ಉಲ್ಲಾಸ

ಮೇಷಸವಾಲಿನ ದಿನ. ವೃತ್ತಿಯಲ್ಲೂ, ವೈಯಕ್ತಿಕವಾಗಿಯೂ ಹೆಚ್ಚು ಹೊಣೆ. ಸಂಬಂಧಕ್ಕೆ ಧಕ್ಕೆ. ಆರ್ಥಿಕ ಹಿಂಜರಿಕೆ. ಖರ್ಚೂ ಹೆಚ್ಚಳ.ವೃಷಭಪೂರೈಸಲಾಗದ ಆಶ್ವಾಸನೆ ನೀಡಿ ಇಕ್ಕಟ್ಟಿಗೆ ಸಿಲುಕುವಿರಿ. ವರ್ಚಸ್ಸಿಗೆ ಧಕ್ಕೆ ತರುವ ಕಾರ್ಯ ಎಸಗದಿರಿ. ಟೀಕೆಗಳಿಗೆ ಎರವಾಗದಂತೆ ವರ್ತಿಸಿ.ಮಿಥುನವೃತ್ತಿಯಲ್ಲಿ ಸಫಲತೆ. ಪರಿಶ್ರಮಕ್ಕೆ ಅಧಿಕ ಫಲ ಪಡೆಯುವಿರಿ. ಹೊಟ್ಟೆ ಕೆಡಿಸುವ ಆಹಾರ ತಿನ್ನದಿರಿ. ಪ್ರೀತಿಯ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳಲಿದೆ.      ಕಟಕಎಂದಿನಂತಲ್ಲದ ಹೊಸತನಕ್ಕೆ ಯತ್ನಿಸುವಿರಿ. ಮನಸ್ಸು ಉಲ್ಲಸಿತ ಗೊಳಿಸುವ ಪ್ರಸಂಗ ಉಂಟಾದೀತು. ಪ್ರೀತಿಯ ಕ್ಷೇತ್ರದಲ್ಲಿ ಸ-ಲತೆ.     ಸಿಂಹಪ್ರಗತಿಯ ದಿನ. ಉದ್ಯೋಗದಲ್ಲಿ … Continue reading ದಿನಭವಿಷ್ಯ: ಎಂದಿನಂತೆ ಹೊಸತನಕ್ಕೆ ಯತ್ನಿಸುವಿರಿ, ಮನಸ್ಸಿಗೆ ಉಲ್ಲಾಸ