ಇನ್ಮುಂದೆ ಹಾರ್ಮುಜ್ ದಾಟೋಕೆ ಕಟ್ಟಬೇಕು ಟೋಲ್: ಹೊಸ ಸುಂಕ ವ್ಯವಸ್ಥೆಗೆ ಇರಾನ್ ಗ್ರೀನ್ ಸಿಗ್ನಲ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾಗತಿಕ ತೈಲ ಸಾಗಣೆಗೆ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಹೊಸ ಸುಂಕ ವ್ಯವಸ್ಥೆ ಜಾರಿಗೆ ತರಲು ಇರಾನ್ ಸಂಸತ್ತಿನ ಭದ್ರತಾ ಸಮಿತಿ ಅನುಮೋದನೆ ನೀಡಿದೆ. ಈ ಯೋಜನೆಯಡಿ ಕೆಲವು ದೇಶಗಳ ಹಡಗುಗಳಿಗೆ ಟೋಲ್ ವಿಧಿಸುವುದರ ಜೊತೆಗೆ, ಶತ್ರು ರಾಷ್ಟ್ರಗಳ ಹಡಗುಗಳಿಗೆ ನಿರ್ಬಂಧ ಹೇರಲು ಅವಕಾಶ ಕಲ್ಪಿಸಲಾಗಿದೆ ಎಂದು ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಹೊಸ ವ್ಯವಸ್ಥೆಯಲ್ಲಿ ರಿಯಾಲ್ ಆಧಾರಿತ ಟೋಲ್ ವ್ಯವಸ್ಥೆ ಪರಿಚಯವಾಗಲಿದ್ದು, ಕಡಲ ಭದ್ರತೆ, ಹಡಗುಗಳ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಗಾಗಿ … Continue reading ಇನ್ಮುಂದೆ ಹಾರ್ಮುಜ್ ದಾಟೋಕೆ ಕಟ್ಟಬೇಕು ಟೋಲ್: ಹೊಸ ಸುಂಕ ವ್ಯವಸ್ಥೆಗೆ ಇರಾನ್ ಗ್ರೀನ್ ಸಿಗ್ನಲ್