Tomato Bajji | ಸಂಜೆಯ ಟೀ ಜೊತೆ ಸೂಪರ್ ಕಾಂಬಿನೇಷನ್: ಮನೆಯಲ್ಲೇ ಮಾಡಿ ಕ್ರಿಸ್ಪಿ ಟೊಮೆಟೊ ಬಜ್ಜಿ

ಮಳೆಗಾಲದ ಸಂಜೆಯಲ್ಲಿ ಬಿಸಿ ಬಿಸಿ ಬಜ್ಜಿ ಸವಿಯುವುದಕ್ಕೆ ತನ್ನದೇ ಆದ ಮಜಾ ಇದೆ. ಸಾಮಾನ್ಯವಾಗಿ ಮೆಣಸಿನಕಾಯಿ ಅಥವಾ ಈರುಳ್ಳಿ ಬಜ್ಜಿಯ ಬದಲು ಒಮ್ಮೆ ಟೊಮೆಟೊ ಬಜ್ಜಿ ಮಾಡಿ ನೋಡಿ. ಹೊರಗೆ ಗರಿಗರಿಯಾಗಿದ್ದು, ಒಳಗೆ ಮೃದುವಾದ ಟೊಮೆಟೊ ರುಚಿ ಎಲ್ಲರಿಗೂ ಖಂಡಿತ ಇಷ್ಟವಾಗುತ್ತದೆ. ಬೇಕಾಗುವ ಸಾಮಗ್ರಿಗಳು ಮಧ್ಯಮ ಗಾತ್ರದ ಟೊಮೆಟೊ – 4 ರಿಂದ 5ಕಡಲೆ ಹಿಟ್ಟು (ಬೆಸನ್) – 1½ ಕಪ್ಅಕ್ಕಿ ಹಿಟ್ಟು – 2 ಟೇಬಲ್ ಸ್ಪೂನ್ಓಮ (ಅಜ್ವೈನ್) – ½ ಟೀ ಸ್ಪೂನ್ಖಾರದ ಪುಡಿ … Continue reading Tomato Bajji | ಸಂಜೆಯ ಟೀ ಜೊತೆ ಸೂಪರ್ ಕಾಂಬಿನೇಷನ್: ಮನೆಯಲ್ಲೇ ಮಾಡಿ ಕ್ರಿಸ್ಪಿ ಟೊಮೆಟೊ ಬಜ್ಜಿ