ಬೆಲೆ ಕಳೆದುಕೊಂಡ ಕೆಂಪು ಸುಂದರಿ: ಟೊಮ್ಯಾಟೋ ಬೆಳೆದ ರೈತರ ಗೋಳು ಕೇಳೋರ್ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೆಲವೇ ದಿನಗಳಲ್ಲಿ ಟೊಮ್ಯಾಟೋ ಬೆಲೆಯಲ್ಲಿ ಸಂಭವಿಸಿದ ಭಾರೀ ಬದಲಾವಣೆ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ಒಂದು ವಾರದ ಹಿಂದೆ ಉತ್ತಮ ದರ ನೀಡುತ್ತಿದ್ದ ಮಾರುಕಟ್ಟೆ, ಈಗ ತೀರಾ ಕಡಿಮೆ ಬೆಲೆ ನೀಡುತ್ತಿರುವುದರಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ವಾರ ಸಾವಿರ ರೂಪಾಯಿಗೂ ಹೆಚ್ಚು ಇದ್ದ ಒಂದು ಬಾಕ್ಸ್ ಟೊಮ್ಯಾಟೋ ಬೆಲೆ ಈಗ 80 ರಿಂದ 100 ರೂಪಾಯಿಗೆ ಇಳಿದಿದೆ. ಹೊಸಪೇಟೆ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ 20 ರೂಪಾಯಿಗೆ 2 ರಿಂದ 4 ಕೆಜಿ … Continue reading ಬೆಲೆ ಕಳೆದುಕೊಂಡ ಕೆಂಪು ಸುಂದರಿ: ಟೊಮ್ಯಾಟೋ ಬೆಳೆದ ರೈತರ ಗೋಳು ಕೇಳೋರ್ಯಾರು?