‘ಕಾಲು ಮುಟ್ಟಿ ಕ್ಷಮೆ ಕೇಳು ಅಂದಿದ್ರು’: ಇಂಡಿಗೋ ವಿರುದ್ಧ ಸಿಡಿದೆದ್ದ ಮಾಜಿ ಉದ್ಯೋಗಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಇಂಡಿಗೋದ ಮಾಜಿ ಉದ್ಯೋಗಿಯೊಬ್ಬರು ಸಂಸ್ಥೆಯ ಕೆಲಸದ ಸಂಸ್ಕೃತಿ ಕುರಿತು ಮಾಡಿರುವ ಗಂಭೀರ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಏನು ಆರೋಪ? ಮಾಜಿ ಗ್ರೌಂಡ್ ಸ್ಟಾಫ್ ಮೊಹಮ್ಮದ್ ಜಂಶೀದ್, ಟೈ ಧರಿಸದೆ ಕೆಲಸಕ್ಕೆ ಬಂದ ಕಾರಣ ಸಾರ್ವಜನಿಕವಾಗಿ ಅವಮಾನ ಮಾಡಲಾಗಿದ್ದು, ಮೇಲ್ವಿಚಾರಕಿಯ ಕಾಲು ಮುಟ್ಟಿ ಕ್ಷಮೆ ಕೇಳುವಂತೆ ಒತ್ತಾಯಿಸಲಾಯಿತು ಎಂದು ಆರೋಪಿಸಿದ್ದಾರೆ. ತಾವು ಅದನ್ನು ನಿರಾಕರಿಸಿದ ಬಳಿಕ ಮತ್ತಷ್ಟು ಅವಮಾನ ಎದುರಿಸಬೇಕಾಯಿತು ಎಂದು … Continue reading ‘ಕಾಲು ಮುಟ್ಟಿ ಕ್ಷಮೆ ಕೇಳು ಅಂದಿದ್ರು’: ಇಂಡಿಗೋ ವಿರುದ್ಧ ಸಿಡಿದೆದ್ದ ಮಾಜಿ ಉದ್ಯೋಗಿ
Copy and paste this URL into your WordPress site to embed
Copy and paste this code into your site to embed