ಕಡ್ಲೆ ಬೀಚ್‌ನಲ್ಲಿ ದುರಂತ: ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಪ್ರವಾಸಿಗ ಸಮುದ್ರಪಾಲು

ಹೊಸದಿಗಂತ ವರದಿ ಕುಮಟಾ: ಸ್ನೇಹಿತರೊಂದಿಗೆ ಸಮುದ್ರ ತೀರದಲ್ಲಿ ರೀಲ್ಸ್ ಚಿತ್ರೀಕರಣ ಮಾಡುತ್ತಿದ್ದ ವೇಳೆ ಪ್ರವಾಸಿಗನೊಬ್ಬ ಪ್ರಕ್ಷುಬ್ಧ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರ ಪಾಲಾದ ದುರ್ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡ್ಲೆ ಸಮುದ್ರ ತೀರದಲ್ಲಿ ನಡೆದಿದೆ. ಮಹಾರಾಷ್ಟ್ರದ ಪೂಣೆ ಮೂಲದ ಜೀವನ ಭಟರಾಯಿ (26) ಸಮುದ್ರದಲ್ಲಿ ಕೊಚ್ಚಿಹೋದ ಯುವಕನಾಗಿದ್ದಾನೆ. ರಜೆ ಕಳೆಯುವ ಉದ್ದೇಶದಿಂದ ಸ್ನೇಹಿತರೊಂದಿಗೆ ಕುಮಟಾಕ್ಕೆ ಆಗಮಿಸಿದ್ದ ಆತ, ಕಳೆದ ಮೂರು ದಿನಗಳಿಂದ ಕಡ್ಲೆಯ ಖಾಸಗಿ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದನು. ಸೋಮವಾರ ಸಮುದ್ರ ತೀರದಲ್ಲಿ ಸ್ನೇಹಿತರೊಂದಿಗೆ … Continue reading ಕಡ್ಲೆ ಬೀಚ್‌ನಲ್ಲಿ ದುರಂತ: ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಪ್ರವಾಸಿಗ ಸಮುದ್ರಪಾಲು