ಹೊಸದಿಗಂತ ಡಿಜಿಟಲ್ ಡೆಸ್ಕ್: ಗಣೇಶ ಹಬ್ಬದ ಸಡಗರದಲ್ಲಿದ್ದ ಮುಂಬೈನ ಪ್ರಸಿದ್ಧ ಲಾಲ್‌ಬಾಗ್ ಪ್ರದೇಶದಲ್ಲಿ ಭಾನುವಾರ ಮುಂಜಾನೆ ದುರಂತವೊಂದು ನಡೆದಿದೆ. ಗಣಪತಿಯ ದರುಶನ ಪಡೆಯಲು ಭಕ್ತ ಸಾಗರವೇ ನೆರೆದಿದ್ದ ಸಂದರ್ಭದಲ್ಲಿ, ಪೆಂಡಾಲ್ ಒಂದರ ಬಳಿ ವಿದ್ಯುತ್ ಶಾಕ್ ತಗುಲಿ ಎಂಟು ವರ್ಷದ ಚಿಕ್ಕ ಬಾಲಕಿ ಸೇರಿದಂತೆ ಇಬ್ಬರು ಭಕ್ತರು ಜೀವ ಕಳೆದುಕೊಂಡಿದ್ದು ಹಲವರು ಗಾಯಗೊಂಡಿದ್ದಾರೆ. ಮುಂಜಾನೆ ನಡೆದ ದುರಂತ ಮುಂಬೈನ ಕಾಲಾಚೌಕಿ ಪ್ರದೇಶದ ದತ್ತಾರಾಮ್ ಲಾಡ್ ಮಾರ್ಗದಲ್ಲಿರುವ ‘ಕಾಲಾಚೌಕಿ ವಿಭಾಗ್ ಸಾರ್ವಜನಿಕ ಉತ್ಸವ ಮಂಡಳಿ’ಯ ಪೆಂಡಾಲ್ ಬಳಿ ಇಂದು … Continue reading ಗಣಪತಿ ದರುಶನದ ವೇಳೆ ದುರಂತ: ಮುಂಬೈನ ಲಾಲ್‌ಬಾಗ್ ಪೆಂಡಾಲ್ ಬಳಿ ವಿದ್ಯುತ್ ಸ್ಪರ್ಶಿಸಿ 8 ವರ್ಷದ ಬಾಲಕಿ ಸೇರಿ ಇಬ್ಬರು ಸಾ*ವು
Copy and paste this URL into your WordPress site to embed
Copy and paste this code into your site to embed