ಅಘನಾಶಿನಿ ನದಿಯಲ್ಲಿ ದುರಂತ: ಚಿಪ್ಪೆಕಲ್ಲು ತೆಗೆಯಲು ಹೋಗಿದ್ದ ರಂಗಭೂಮಿ ಕಲಾವಿದ ಸಾ*ವು

ಹೊಸದಿಗಂತ ವರದಿ ಕಾರವಾರ: ನದಿಯಲ್ಲಿ ಚಿಪ್ಪೆಕಲ್ಲು ತೆಗೆಯಲು ಇಳಿದ ಇಬ್ಬರು ನೀರಿನ ಸೆಳೆತಕ್ಕೆ ಸಿಲುಕಿದ ಪರಿಣಾಮ ಓರ್ವ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಿಮಾನಿ ಕರ್ಕಿಬೈಲಿನ ಅಘನಾಶಿನಿ ನದಿಯ ಹಿನ್ನೀರಿನಲ್ಲಿ ನಡೆದಿದೆ. ಮೃತರನ್ನು ಕುಮಟಾ ತಾಲೂಕಿನ ಬರ್ಗಿ ನಿವಾಸಿ, ಖ್ಯಾತ ರಂಗಭೂಮಿ ಕಲಾವಿದ ಪಾಂಡುರಂಗ ಪಟಗಾರ (45) ಎಂದು ಗುರುತಿಸಲಾಗಿದೆ. ಅವರೊಂದಿಗೆ ನದಿಗೆ ಇಳಿದಿದ್ದ ವಸಂತ ನಾಯ್ಕ ಎಂಬುವವರು ನೀರಿನಲ್ಲಿ ಮುಳುಗಿ ತೀವ್ರ ಅಸ್ವಸ್ಥಗೊಂಡಿದ್ದು, ಅವರನ್ನು … Continue reading ಅಘನಾಶಿನಿ ನದಿಯಲ್ಲಿ ದುರಂತ: ಚಿಪ್ಪೆಕಲ್ಲು ತೆಗೆಯಲು ಹೋಗಿದ್ದ ರಂಗಭೂಮಿ ಕಲಾವಿದ ಸಾ*ವು