ಮದುವೆಗೆ ಎರಡು ತಿಂಗಳು ಬಾಕಿ ಇರುವಾಗಲೇ ದುರಂತ: ರಷ್ಯಾ ದಾಳಿಯಲ್ಲಿ ಕೇರಳದ ಯುವ ನಾವಿಕ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್: ಉಕ್ರೇನ್‌ನ ಒಡೆಸಾ ಕರಾವಳಿ ಸಮೀಪ ಸರಕು ಹಡಗಿನ ಮೇಲೆ ನಡೆದ ರಷ್ಯಾ ದಾಳಿಯಲ್ಲಿ ಭಾರತೀಯ ನಾವಿಕನೊಬ್ಬ ಸೇರಿದಂತೆ ನಾಲ್ವರು ಭಾರತೀಯರು ಮೃತಪಟ್ಟಿದ್ದಾರೆ. ಮೃತರಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ 26 ವರ್ಷದ ಅಖಿಲ್ ಜೋಯನ್ ಕೂಡ ಸೇರಿದ್ದಾರೆ. ಮದುವೆಗೆ ಸಿದ್ಧವಾಗಿದ್ದ ಯುವಕ ಕಳೆದ ಆರು ವರ್ಷಗಳಿಂದ ಸರಕು ಹಡಗಿನಲ್ಲಿ ನಾವಿಕನಾಗಿ ಕೆಲಸ ಮಾಡುತ್ತಿದ್ದ ಅಖಿಲ್ ಜೋಯನ್ ಇನ್ನೆರಡು ತಿಂಗಳಲ್ಲಿ ವಿವಾಹವಾಗಬೇಕಿತ್ತು. ಉತ್ತಮ ಉದ್ಯೋಗದ ನಿರೀಕ್ಷೆಯಲ್ಲಿದ್ದ ಅವರು ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮುಗಿಸಿ ಮತ್ತೆ ಕೆಲಸಕ್ಕೆ ಮರಳಿದ್ದರು. … Continue reading ಮದುವೆಗೆ ಎರಡು ತಿಂಗಳು ಬಾಕಿ ಇರುವಾಗಲೇ ದುರಂತ: ರಷ್ಯಾ ದಾಳಿಯಲ್ಲಿ ಕೇರಳದ ಯುವ ನಾವಿಕ ಸಾ*ವು