ಮದುವೆಗೆ ಒಂದೇ ದಿನ ಮುಂಚೆ ದಾರುಣ ಅಂತ್ಯ: ‘ಪಾಗಲ್ ಪ್ರೇಮಿ’ ಕಿರುಕುಳಕ್ಕೆ ನೊಂದು ತಂದೆ, ತಾಯಿ, ಮಗಳು ಆತ್ಮ*ಹತ್ಯೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಮದುವೆಯಾಗಬೇಕಿದ್ದ ವಧು ಸೇರಿದಂತೆ ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನಲ್ಲಿ ನಡೆದಿದೆ. ಮೃತ ದುರ್ದೈವಿಗಳನ್ನು ತಂದೆ ಶಿವಣ್ಣ, ತಾಯಿ ನಾಗರತ್ನ ಹಾಗೂ ಮಗಳು ರಕ್ಷಿತಾ ಎಂದು ಗುರುತಿಸಲಾಗಿದೆ. ಮದುವೆಗೆ ಇನ್ನು ಒಂದೇ ದಿನ ಬಾಕಿ ಇರುವಾಗ ನಡೆದ ಈ ದಾರುಣ ಘಟನೆ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಘಟನೆಯ ಹಿನ್ನೆಲೆ: ಮೃತ … Continue reading ಮದುವೆಗೆ ಒಂದೇ ದಿನ ಮುಂಚೆ ದಾರುಣ ಅಂತ್ಯ: ‘ಪಾಗಲ್ ಪ್ರೇಮಿ’ ಕಿರುಕುಳಕ್ಕೆ ನೊಂದು ತಂದೆ, ತಾಯಿ, ಮಗಳು ಆತ್ಮ*ಹತ್ಯೆ!