ಟೀ ಕುಡಿಯುವಾಗಲೇ ಹಾರಿ ಹೋಯ್ತು ಪ್ರಾಣ: ಸಕಲೇಶಪುರದಲ್ಲಿ ಟ್ರಕ್ ಚಾಲಕನ ದುರಂತ ಅಂತ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಂಗಳೂರಿನತ್ತ ಸಾಗುತ್ತಿದ್ದ ಟ್ರಕ್‌ ಚಾಲಕನೊಬ್ಬ ಮಾರ್ಗ ಮಧ್ಯೆ ಟೀ ಕುಡಿಯಲು ವಾಹನ ನಿಲ್ಲಿಸಿದ ವೇಳೆ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವ ದುರ್ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳುಪೇಟೆಯಲ್ಲಿ ನಡೆದಿದೆ. ಘಟನೆ ಸ್ಥಳದಲ್ಲೇ ಚಾಲಕ ಮೃತಪಟ್ಟಿದ್ದು, ಹೃದಯಾಘಾತವೇ ಸಾವಿಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಟೀ ವಿರಾಮವೇ ಕೊನೆಯ ಕ್ಷಣ ಮೃತರನ್ನು ಉತ್ತರ ಪ್ರದೇಶದ ಬರೇಲಿ ಮೂಲದ 50 ವರ್ಷದ ಅಮರ್ ಸಿಂಗ್ ಪೈ ಎಂದು ಗುರುತಿಸಲಾಗಿದೆ. ಅವರು ಟ್ರಕ್‌ನಲ್ಲಿ ಮಂಗಳೂರಿನತ್ತ ಪ್ರಯಾಣಿಸುತ್ತಿದ್ದ … Continue reading ಟೀ ಕುಡಿಯುವಾಗಲೇ ಹಾರಿ ಹೋಯ್ತು ಪ್ರಾಣ: ಸಕಲೇಶಪುರದಲ್ಲಿ ಟ್ರಕ್ ಚಾಲಕನ ದುರಂತ ಅಂತ್ಯ