ರಾಯಚೂರಿನಲ್ಲಿ ಘೋರ ದುರಂತ: ಸಾಲ ಬಾಧೆಗೆ ಹೆಂಡತಿ, ಇಬ್ಬರು ಮಕ್ಕಳನ್ನು ಕೊಂ*ದು ಪತಿ ಆತ್ಮಹ*ತ್ಯೆ

ಹೊಸದಿಗಂತ ವರದಿ ರಾಯಚೂರು:  ಸಾಲ ಬಾಧೆಯನ್ನು ತಾಳಲಾರದೆ ಹೆಂಡತಿ ಮತ್ತು ಇಬ್ಬರು ಮಕ್ಕಳು ಕೊಂದು ಪತಿ ಆತ್ಮಹತ್ಯೆ ನಾಡಿಕೊಂಡ ಘಟನೆ ರಾಯಚೂರಿನ ಜಲಾಲನಗರದಲ್ಲಿ ಜರುಗಿದೆ.  ಶನಿವಾರ ರಾತ್ರಿ ಹೆಂಡತಿ ಅರುಣಾ(40), ಶ್ಲೋಕ(10), ಖುಷಿ(4) ಯನ್ನು ಕೊಂದು ಪತಿ ವಿಷ್ಣು ರೆಡ್ಡಿ ರೈಲ್ವೆ ಹಳಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಕೊಲೆ ಮಾಡುವ ಪೂರ್ವದಲ್ಲಿ ವಿಷ್ಣು ರಡ್ಡಿ ಹಿರಿಯ ಮಗನನ್ನು ಮನೆಯ ಕೋಣೆ ಒಂದರಲ್ಲಿ ಕೂಡಿ ಹಾಕಿದ್ದಾನೆ. ಮೂವರನ್ನು ಹತ್ಯೆ ಮಾಡಿದ ನಂತರ ಹಿರಿಯ … Continue reading ರಾಯಚೂರಿನಲ್ಲಿ ಘೋರ ದುರಂತ: ಸಾಲ ಬಾಧೆಗೆ ಹೆಂಡತಿ, ಇಬ್ಬರು ಮಕ್ಕಳನ್ನು ಕೊಂ*ದು ಪತಿ ಆತ್ಮಹ*ತ್ಯೆ